ಒಬ್ಬ ವ್ಯಕ್ತಿ ಜಮೀನು ಹದ್ದುಬಸ್ತು ಮಾಡಿಕೊಳ್ಳಲು ಏನೇನು ಮಾಡಬೇಕು ಹಾಗೂ ಯಾವ ದಾಖಲೆಗಳು ಆತನ ಬಳಿ ಇರಬೇಕು ಎಂಬ ಮಾಹಿತಿಯನ್ನು ತಿಳಿದಿರುವುದು ಅವಶ್ಯಕ. ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ಸ್ಥಳ, ಯಾವ ದಾಖಲೆಗಳು ಬೇಕಾಗುತ್ತದೆ? ಹದ್ದು ಬಸ್ತು ಹಾಕಿದರೆ ಅದರಿಂದ ಆಗುವ ಲಾಭವೇನು? …
Tag:
