ಕೋರೋನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ವರ್ಕ್ ಫ್ರಮ್ ಹೋಮ್ ಎನ್ನುವ ಕಾನ್ಸೆಪ್ಟ್ ಬಂದು ಹೆಚ್ಚಿನವರು ಲ್ಯಾಪ್ಟಾಪ್ಗಳನ್ನು ಹಿಡಿದು ಆಫೀಸ್ ಕೆಲಸದಲ್ಲಿ ತೊಡಗಿಕೊಂಡಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸಕಾರ್ಯಗಳನ್ನು ಮಾಡಬೇಕಾದರೂ ಸಹ ಲ್ಯಾಪ್ಟಾಪ್ಗಳು ಅವಶ್ಯಕವಾಗಿದೆ. ಲ್ಯಾಪ್ಟಾಪ್ ಇಂದಿನ ಡಿಜಿಟಲ್ …
Tag:
