ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಶೇ 5ರ ಸರಕು ಸೇವಾ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಉತ್ಪನ್ನದ ಮೇಲೆ …
Tag:
Lassi
-
ಲಸ್ಸಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಇಷ್ಟ ಆಗುವ ಪಾನೀಯ ಅಂತಾನೇ ಹೇಳಬಹುದು. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಾಯಿ ಚಪ್ಪರಿಸಿಕೊಂಡು ಲಸ್ಸಿ ಸವಿಯುವ ಮಂದಿ ಹೆಚ್ಚು. ಅದರಲ್ಲೂ ಈ ಚುಮುಚುಮು ಮಳೆಗಾಲದಲ್ಲಿ ಕೂಡಾ ಲಸ್ಸಿ ಕುಡಿಯುವವರಿಗೇನೂ ಕಮ್ಮಿ ಇಲ್ಲ. …
-
ಇತ್ತೀಚಿಗಷ್ಟೇ ಚಹಾ ಕಡಿಮೆ ಸೇವಿಸುವಂತೆ ಹೇಳಿದ್ದ ಪಾಕಿಸ್ತಾನ ಸರ್ಕಾರ ಇದೀಗ ಚಹಾದ ಬದಲು ಇನ್ನಿತರ ಪಾನೀಯ ಸೇವಿಸುವಂತೆ ಕೇಳಿಕೊಂಡಿದೆ. ಚಹಾ ಆಮದು ಮೇಲಿನ ವೆಚ್ಚವನ್ನು ಕಡಿತಗೊಳಿಸಿದ ನಂತರ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು (ಎಚ್ಇಸಿ) ಚಹಾದ ಚಟವನ್ನು ಕಡಿಮೆ ಮಾಡಿ ಲಸ್ಸಿ …
