ಇತ್ತೀಚೆಗೆ ಸೌಜನ್ಯ ಹೋರಾಟವನ್ನು ಹತ್ತಿಕ್ಕಲು ನಡೆಯುತ್ತಿದೆ ಎನ್ನಲಾಗಿರುವ ಧರ್ಮ ಸಂರಕ್ಷಣೆ ಸಭೆ ಕಾರ್ಕಳದಲ್ಲಿ ನಡೆದಿತ್ತು. ಅಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ವಾಮೀಜಿಗಳು ಮತ್ತು ಮತ್ತಿತರ ವಿದ್ವಾಂಸರುಗಳು ಭಾಗವಹಿಸಿದ್ದರು. ಜೊತೆಗೆ, ಧರ್ಮ ಸಂರಕ್ಷಣಾ ಸಭೆಯ ಮುಂದಾಳತ್ವ ವಹಿಸಿರುವ ಪವರ್ ಟಿವಿ ರಾಕೇಶ್ …
Tag:
