Iran-Israel War: ಇರಾನ್ ಇಸ್ರೇಲ್ ಮೇಲೆ ಕ್ಲಸ್ಟರ್ ಮಷಿನ್ಗಳಿಂದ ಶಸ್ತ್ರಸಜ್ಜಿತವಾದ ಕ್ಷಿಪಣಿ ಬಳಸಿ ದಾಳಿ ಮಾಡಿದ್ದು, ಇದು ಅಲ್ಲಲ್ಲಿ ಬಾಂಬ್ಗಳನ್ನು ಹಾಕುವ ಮೂಲಕ ಸಾವು ನೋವು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
latest international news
-
US Military: ಕಳೆದ ಎರಡು ವಾರಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಅತಿದೊಡ್ಡ ಮಿಲಿಟರಿ ನೆಲೆಯಾದ ಕತಾರ್ನ ಅಲ್ ಉದೈದ್ ವಾಯುನೆಲೆಯಲ್ಲಿ ಸುಮಾರು 40 ಯುಎಸ್ ಮಿಲಿಟರಿ ವಿಮಾನಗಳನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿದೆ.
-
Chennai: ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟ ಮನ್ಸೂರ್ ಅಲಿ ಖಾನ್ ಪುತ್ರ ಅಲಿ ಖಾನ್ ತುಘಲಕ್ ನನ್ನು ಬುಧವಾರ ಬಂಧಿಸಲಾಗಿದೆ. ಮಂಗಳವಾರ ಆತನನ್ನು ವಿಚಾರಣೆಗೊಳಪಡಿಸಿದ ತಿರುಮಂಗಲಂ ಪೊಲೀಸರು ತೀವ್ರ ತನಿಖೆ ನಡೆಸಿದ ನಂತರ ಆತನ ಬಂಧನವಾಗಿದೆ.
-
InterestingInternationalNews
Viral News: 50 ರಾಜ್ಯದಲ್ಲಿ 100 ಹುಡುಗಿಯರ ಜೊತೆ ಡೇಟಿಂಗ್ ಮಾಡಿದ ಭೂಪ !! ಆದ್ರೂ ಇವ್ನಿಗೆ ಇನ್ನೂ ‘ಅದು’ ಸಿಕ್ಕಿಲ್ವಂತೆ !!
Viral News:ಈ ಮಹಾಶಯನಿಗೆ 50 ರಾಜ್ಯದಲ್ಲಿ 100 ಮಂದಿ ಯುವತಿಯರ ಜೊತೆಗೆ ಡೇಟ್ ಮಾಡಿದರು ಕೂಡ ಸೂಕ್ತ ಎನಿಸುವ ರಾಜಕುಮಾರಿ ಇನ್ನೂ ಸಿಕ್ಕಿಲ್ಲವಂತೆ.
-
International
Crocodile Attack: ಈಜಲು ನದಿಗಿಳಿದ ಫುಟ್ ಬಾಲ್ ಆಟಗಾರ ಮೊಸಳೆ ದಾಳಿಗೆ ಬಲಿ
by ಕಾವ್ಯ ವಾಣಿby ಕಾವ್ಯ ವಾಣಿನದಿಯಲ್ಲಿ ಈಜಲು ಇಳಿದ ಫುಟ್ಬಾಲ್ ಆಟಗಾರನನ್ನು ಬೇಟೆಯಾಡಿ, ಆತನನ್ನು ಮೊಸಳೆ ಕೊಂದು (Crocodile Attack) ಹಾಕಿರುವ ಭಯಾನಕ ಘಟನೆ ನಡೆದಿದೆ.
-
News
Miss Venezuela: ಕಿರಿಯ ವಯಸ್ಸಿಗೆ ಸಾವಿನ ಕದ ತಟ್ಟಿದ ಖ್ಯಾತ ರೂಪದರ್ಶಿ 2023ರ ‘ಮಿಸ್ ವೆನೆಜುವೆಲಾ’ ಅರಿಯಾನಾ ವಿಯೆರಾ
ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೆನೆಜುವೆಲಾ(Miss Venezuela) ರೂಪದರ್ಶಿ ಮೃತಪಟ್ಟಿದ್ದಾರೆ.
-
International
China: ಶಿಶು ವಿಹಾರ ಶಿಕ್ಷಕಿಯನ್ನು ಗಲ್ಲಿಗೆ ತೂಗು ಹಾಕಿದ ಚೀನಾ! ಅಂಥ ತಪ್ಪು ಏನು ನಡೆದಿತ್ತು ?
by ವಿದ್ಯಾ ಗೌಡby ವಿದ್ಯಾ ಗೌಡಶಿಶುವಿಹಾರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬಳನ್ನು ಚೀನಾ (China) ಗಲ್ಲಿಗೇರಿಸಿದೆ. ಅಷ್ಟಕ್ಕೂ ಗಲ್ಲಿಗೇರಿಸುವಂತ ದೊಡ್ಡ ತಪ್ಪು ಆಕೆ ಏನು ಮಾಡಿದ್ದಳು?!.
-
International
Bank robbery: ಬ್ಯಾಂಕ್ ದರೋಡೆಗೆ ತೆರಳಿದ ಕಳ್ಳ, ಪೊಲೀಸರು ಬರುವವರೆಗೂ ತಾಳ್ಮೆಯಿಂದ ಕಾಯುತ್ತಿದ್ದ, ಯಾಕೆ ಅನ್ನೋದೇ ವಿಚಿತ್ರ !
by ಕಾವ್ಯ ವಾಣಿby ಕಾವ್ಯ ವಾಣಿಇಲ್ಲೊಬ್ಬ ಕಿಲಾಡಿ ಕಳ್ಳ, ತನ್ನ ಅತೀ ಬುದ್ದಿವಂತಿಕೆಯಿಂದ ಪೊಲೀಸ್ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಹೌದು, ಬ್ಯಾಂಕ್ ದರೋಡೆಗೆಂದು (Bank Robbery) ತೆರಳಿದ್ದ ಕಳ್ಳ, ತನಗೆ ಅರಿವೇ ಇಲ್ಲದಂತೆ ಪೊಲೀಸರ ವಶವಾಗಿದ್ದಾನೆ.
-
International
A mayor married to a crocodile : ಯಪ್ಪಾ… ಮೊಸಳೆಯನ್ನೇ ಮದುವೆಯಾದ ಪಾಲಿಕೆ ಮೇಯರ್ !! ಮುಂದಿನ ಅದು, ಇದು ಎಲ್ಲವೂ ಇದರೊಂದಿಗೆಯೇ..?
by ಹೊಸಕನ್ನಡby ಹೊಸಕನ್ನಡMexican mayor married crocodile: ತಮ್ಮನ್ನೇ ತಾವು ಮದುವೆಯಾಗೋದು, ದೇವರನ್ನು ವರಿಸುವುದು ಎಲ್ಲರನ್ನೂ ಬೆರಗಾಗಿಸುತ್ತದೆ. ಆದರೀಗ ಇನ್ನೂ ವಿಚಿತ್ರ ಎಂಬಂತೆ ಇಲ್ಲೊಬ್ಬ ಭೂಪ ಮೊಸಳೆಯನ್ನೇ(crocodile) ಮದುವೆಯಾಗಿ, ತಬ್ಬಿ ಮುದ್ದಾಡಿದ್ದಾನೆ.
-
InternationalLatest Sports News Karnataka
Australia: ಶಾರ್ಕ್ ಜೊತೆ ಸರಸವಾಡಿದ ಮಹಾಶಯ – ನಂತರ ಆದದ್ದೇನು? ಇಲ್ಲಿದೆ ನೋಡಿ ಭಯಾನಕ ವಿಡಿಯೋ !!
by ಹೊಸಕನ್ನಡby ಹೊಸಕನ್ನಡAustralian man-shark video: ಭಯಾನಕ ಶಾರ್ಕ್ ಜೊತೆಯಲ್ಲೇ ಸರಸವಾಡಿ, ಕೂದಲೆಳೆಯಲ್ಲಿ ಜೀವ ಉಳಿಸಿಕೊಂಡ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.
