Kerala Nipha Virus: ಇಡೀ ದೇಶವನ್ನೇ ತಲ್ಲಣಗೊಳಿಸುತ್ತಿರುವ ನಿಫಾ ಸೋಂಕು ಕೇರಳದಲ್ಲಿ(Kerala)ತನ್ನ ಅಟ್ಟಹಾಸ ಮುಂದುವರೆಸಿದೆ. 4 ವರ್ಷಗಳ ನಂತರ ಇದೀಗ ಕೇರಳದಲ್ಲಿ ಮತ್ತೆ ನಿಫಾ ವೈರಸ್ನ(Nipah virus) ಆತಂಕ ಎದುರಾಗಿದ್ದು, ಇಲ್ಲಿನ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಜ್ವರದಿಂದ ನಿಧನರಾಗಿದ್ದಾರೆ. ಕೋಝಿಕ್ಕೋಡ್ನಲ್ಲಿ …
Latest Kannada news
-
latestNews
Gruha Jyoti: ಫ್ರೀ ಯೋಜನೆಗಳಲ್ಲಿ ಒಂದಾದ ಉಚಿತ ಗೃಹಜ್ಯೋತಿ ಐಡಿಯಾ ನೀಡಿದ್ದು ಇವರೇ ನೋಡಿ!!
by ಕಾವ್ಯ ವಾಣಿby ಕಾವ್ಯ ವಾಣಿGruhaJyothi: ಕರ್ನಾಟಕ ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂದು ಗ್ಯಾರಂಟಿ ಯೋಜನೆಗಳ ಅಸ್ತ್ರ ಪ್ರಯೋಗಿಸಿ, ಅದರಂತೆ ಭರ್ಜರಿಯಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆಗ ಸರ್ಕಾರದ ಆಳ್ವಿಕೆಗೆ ರಾಜನೊಬ್ಬನ ಆಯ್ಕೆಯಾಗಬೇಕಿತ್ತು. ಸದ್ಯ ರಾಜನ ಪಟ್ಟ ಸಿದ್ದರಾಮಯ್ಯನಿಗೆ ಸಿಕ್ಕಿತ್ತು. …
-
NationalNewsಬೆಂಗಳೂರು
Ganesh Chaturthi Guidelines 2023: ಗಮನಿಸಿ ಸಿಲಿಕಾನ್ ಸಿಟಿ ಜನರೇ, ಗೌರಿ ಗಣೇಶ ಹಬ್ಬಕ್ಕೆ ಈ ಗೈಡ್ಲೈನ್ಸ್ ಫಾಲೋ ಮಾಡೋದು ಅಗತ್ಯ- ಪೊಲೀಸ್ ಪ್ರಕಟಣೆ
by ಕಾವ್ಯ ವಾಣಿby ಕಾವ್ಯ ವಾಣಿGanesh Chaturthi Guidelines 2023: ಗಣೇಶ ಹಬ್ಬದ ಕುರಿತು ನಗರ ಪೊಲೀಸ್ ಇಲಾಖೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕಾರ್ಯಕ್ರಮ ಪಾಲಿಸಬೇಕಾದ ಕ್ರಮಗಳು ಇಂತಿವೆ
-
Rajasthan:ಅನ್ಯ ಕೋಮಿನ ಯುವಕರು ಹಿಂದೂ ವಿದ್ಯಾರ್ಥಿನಿಯನ್ನು ಚುಡಾಯಿಸಿದ ಕಾರಣಕ್ಕೆ ಕೋಪಗೊಂಡ ಜನರು ಮಸೀದಿಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
-
Karnataka State Politics UpdatesNationalNews
Chaitra kundapura: ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕಟ್ಟಿಂಗ್ ಶಾಪ್ ಮಾಲಿಕ !!
ಚೈತ್ರಾ ಕುಂದಾಪುರ(Chaitra kundapura cheating case) ಹಾಗೂ ಆಕೆಯ ಕತರ್ನಾಕ್ ಗ್ಯಾಂಗ್ ಬೆಂಗಳೂರಿನ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ.
-
Karnataka State Politics Updates
Chaitra kundapura: ಚೈತ್ರಾ ಕುಂದಾಪುರ ಪ್ರಕರಣ- ಬಿಜೆಪಿಗೆ ಕಾಂಗ್ರೆಸ್ ಹೇಳಿದ್ದೇನು ಗೊತ್ತಾ?
Chaitra kundapura case:ಉದ್ಯಮಿಯೊಬ್ಬರಿಂದ ಬರೋಬ್ಬರಿ 5 ಕೋಟಿ ರೂ. ದೋಚಿದ್ದ ಪ್ರಕರಣದಲ್ಲಿ ಆಕೆ ಮತ್ತು ಆಕೆಯ ಗ್ಯಾಂಗ್ ಸಿಸಿಬಿ (CCB) ಬಲೆಗೆ ಬಿದ್ದಿದೆ.
-
Dakshina Kannada : ದ.ಕ ಜಿಲ್ಲೆಯ ಮುದು ಕೊಣಾಜೆಯಲ್ಲಿ ಪುರಾತತ್ವ ಅನ್ವೇಷನೆ ಸಂದರ್ಭ ಪ್ರಾಚೀನ ಟೆರಾಕೋಟಾ (Terracotta) ಪ್ರತಿಮೆಗಳು ದೊರಕಿವೆ
-
latestNews
Dakshina Kannada : ನಿಫಾ ವೈರಸ್ ಹೆಚ್ಚಳ- ಕರ್ನಾಟಕದ ಈ ಜಿಲ್ಲೆಯಲ್ಲಿ ಹೈ ಅಲರ್ಟ್! ಆರೋಗ್ಯ ಇಲಾಖೆಯಿಂದ ಬಂತು ಮಾರ್ಗಸೂಚಿ !
Nipah Virus: ಕೇರಳದಲ್ಲಿ ನಿಫಾ ವೈರಸ್(Nipah Virus) ಅಬ್ಬರ ಜೋರಾಗಿದೆ. ಕೇರಳದಲ್ಲಿ ತೀವ್ರ ಜ್ವರದಿಂದ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಇವರಿಗೆ ನಿಫಾ ವೈರಸ್ ತಗುಲಿದ್ದು ದೃಢವಾಗಿದೆ. ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳವಾದ ಪರಿಣಾಮ ಕರ್ನಾಟಕ ರಾಜ್ಯದಲ್ಲಿ ಆರೋಗ್ಯ …
-
Karnataka State Politics UpdateslatestNationalNews
Chaitra Kundapura Arrested: ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಪ್ರಕರಣ; ಕಾಂಗ್ರೆಸ್ ಮಾಧ್ಯಮ ವಕ್ತಾರೆಗೆ ಸಿಸಿಬಿ ನೋಟಿಸ್!!
by Mallikaby MallikaChaitra Kundapura: ಚೈತ್ರಾ ಕುಂದಾಪುರ ಬಂಧನವಾಗುವ ಮೊದಲು ಕಾಂಗ್ರೆಸ್ ಮುಖಂಡೆ ಮನೆಯಲ್ಲಿ ಅವಿತುಕೊಂಡಿದ್ದಳು ಎನ್ನುವ ಮಾಹಿತಿಯೊಂದು ವರದಿಯಾಗಿದೆ.
-
