Rain: ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದ ಸಿಲಿಕಾನ್ ಸಿಟಿ ಮಂದಿಗೆ ವರುಣ ಬಂದು ತಂಪೆರೆದಿದ್ದಾನೆ. ಇಂದು ನಗರದ ಹಲವೆಡೆ ದಿಢೀರ್ ಮಳೆಯಾಗಿದ್ದು, ಜನ ಝಳ ಝಳ ಬಿಸಿಲಿನಿಂದ ಚುಮು ಚುಮು ಚಳಿಯ ಆನಂದವನ್ನು ಅನುಭವಿಸುತ್ತಿದ್ದಾರೆ.
Latest Kannada news
-
News
Zameer Ahmed: ಜೈನ್ ಸಮುದಾಯಕ್ಕೆ ನಿಗಮ ಬೇಕು ಎಂದ ಜಮೀರ್ ಅಹ್ಮದ್; ಸ್ಪೀಕರ್ ಕೇಳಿದ ಬ್ಯಾರಿ ಸಮುದಾಯದ ಪ್ರಶ್ನೆಗೆ ನಿರುತ್ತರರಾದ ಜಮೀರ್
Zameer Ahmed: ಸದನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಮಾನ್ಯ ವಸತಿ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಜೈನ್ ಕುರಿತು ಸಮುದಾಯದ ಬಗ್ಗೆ ಮಾಹಿತಿಯನ್ನು ನೀಡಿದ್ದರು.
-
Uttarpradesh: ವಿದ್ಯಾರ್ಥಿಯೋರ್ವ ಮೊಬೈಲ್ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದೆ.
-
New Delhi: ದೆಹಲಿ ವಿಮಾನ ನಿಲ್ದಾಣದಲ್ಲಿ 82 ವರ್ಷದ ಮಹಿಳೆಯೋರ್ವಳಿಗೆ ವೀಲ್ಚೇರ್ ಕೊಡಲು ಏರ್ಪೋರ್ಟ್ ಸಿಬ್ಬಂದಿ ನಿರಾಕರಣ ಮಾಡಿದ ಕಾರಣ ವೃದ್ಧೆ ಕುಸಿದು ಬಿದ್ದು, ಐಸಿಯುಗೆ ದಾಖಲಾಗಿರುವ ಘಟನೆ ನಡೆದಿದೆ.
-
Noida: ಮದುವೆಯಲ್ಲಿ ಪಾಲ್ಗೊಳ್ಳಲು ಗೂಗಲ್ ಮ್ಯಾಪ್ ನಂಬಿ ಹೋದ ಯುವಕನೋರ್ವ 30 ಅಡಿ ಆಳದ ಚರಂಡಿ(Drain) ಗೆ ಬಿದ್ದ ಪರಿಣಾಮ ಪ್ರಾಣ ಕಳೆದುಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
-
Kottayam: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಟ್ಟಾಯಂ ನಲ್ಲಿ ನಡೆದಿದೆ.
-
Maharashtra: ಮಹಾರಾಷ್ಟ್ರದ ಅಮರಾವತಿಯಲ್ಲಿ ಪುಲ್ವಂತಿ ರಾಜು ಅಧಿಕಾರ್ ಎಂಬ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಸಂಬಂಧಿಕರು ಬಂದವರು ಮಗುವಿನ ಅನಾರೋಗ್ಯಕ್ಕೆ ಬರೆ ಹಾಕಿದರೆ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲಾ ಕಡೆ ಬರೆ ಎಳೆದಿದ್ದಾರೆ.
-
Kasaragodu: ಈ ಸುದ್ದಿ ಅಚ್ಚರಿ ಎನಿಸಿದರೂ ನಿಜ. 14 ವರ್ಷದ ಬಾಲಕನೋರ್ವನ ಜೊತೆ ತಾಯಿಯೊಬ್ಬಳು ಓಡಿ ಹೋಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ತನ್ನ ಮಗನ ಸ್ನೇಹಿತನ ಜೊತೆ ತಾಯಿ ಓಡಿ ಹೋಗಿದ್ದು ಮನೆ ಮಂದಿ ಶಾಕ್ಗೊಳಗಾಗಿದ್ದಾರೆ.
-
Kerala: ತನ್ನ ಕುಟುಂಬದವರು ಹಾಗೂ ಪ್ರೇಯಸಿಯನ್ನು ಸೇರಿ ಕೊಂದಿರುವುದಕ್ಕೆ ಒಂದು ಚೂರು ಪಶ್ಚಾತ್ತಾಪವಿಲ್ಲದೆ ಹುಚ್ಚನಂತೆ ವರ್ತಿಸಿದ ಅಫಾನ್ನನ್ನು ಆಸ್ಪತ್ರೆಯಲ್ಲಿ ಆತನ ಕೈಗೆ ಕೋಳ ತೊಡಿಸಿ ಹಾಸಿಗೆಗೆ ಕಟ್ಟಲಾಗಿದೆ ಎನ್ನುವ ವರದಿಯಾಗಿದೆ.
-
Kerala: ಯುವಕನೋರ್ವ ತನ್ನ ಕುಟುಂಬದವರನ್ನು ಸೇರಿಸಿ ಪ್ರೇಯಸಿಯನ್ನೂ ಕೊಂದು ತಾನೂ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
