Karnataka new opposition leader : ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಸೋಮವಾರ ಕೇಂದ್ರದಿಂದ ವೀಕ್ಷಕರಾದ ವಿನೋದ್ ತಾವೆ, ಮನ್ಸೂಖ್ ಮಾಂಡವೀಯ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ.
Latest karnataka political news
-
Karnataka State Politics Updates
Nalin Kumar kateel- MP Renukacharya: ರಾಜ್ಯದಲ್ಲಿ ಬಿಜೆಪಿ ಸೋಲಲು ರಾಜ್ಯಾಧ್ಯಕ್ಷರೇ ಕಾರಣ, ಆ ಸ್ಥಾನದಲ್ಲಿರೋ ಅರ್ಹತೆ ಅವರಿಗಿಲ್ಲ !! ಕಟೀಲ್ ಎಚ್ಚರಿಕೆ ಬೆನ್ನಲ್ಲೇ ರೊಚ್ಚಿಗೆದ್ದ ಹೊನ್ನಳ್ಳಿ ಹುಲಿ !!
by ಹೊಸಕನ್ನಡby ಹೊಸಕನ್ನಡNalin Kumar kateel-MP Renukacharya: ನಳೀನ್ ಕುಮಾರ್(Nalin Kumar kateel) ಕಟೀಲ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ರೇಣುಕಾಚಾರ್ಯ(MP Renukacharya) ಆಗ್ರಹಿಸಿದ್ದಾರೆ
-
Karnataka State Politics Updates
Somashekar Reddy- Rahul gandhi: ರಾಹುಲ್ ಗಾಂಧಿಗೆ ಮದುವೆಯಾಗಿ ಮಕ್ಕಳಿದ್ದಾರೆ..! ಸೋಮಶೇಖರ ರೆಡ್ಡಿ!!
by ಹೊಸಕನ್ನಡby ಹೊಸಕನ್ನಡSomashekar Reddy- Rahul gandhi: ಅವರಿಗೆ ವಿದೇಶದಲ್ಲಿ ಮದುವೆಯಾಗಿದ್ದು, ಮಕ್ಕಳಿದ್ದಾರೆ’ ಎಂದು ಹೇಳುವ ಮೂಲಕ ರಾಹುಲ್ ಭಾರತದಲ್ಲಿ ಸಂನ್ಯಾಸಿ, ವಿದೇಶದಲ್ಲಿ ಸಂಸಾರಿ ಎಂದು ಹೇಳಿದ್ದಾರೆ.
-
Karnataka State Politics Updates
R Ashok- Satish jarki holi: ಆ ಮಂತ್ರಿಗೆ ಅಮವಾಸ್ಯೆಗೆ ಸ್ಮಶಾಣದಲ್ಲಿ ಕೂತು ಊಟಮಾಡೋದು ಮಾತ್ರ ಗೊತ್ತು..! ಸಚಿವ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಕಿಡಿ
by ಹೊಸಕನ್ನಡby ಹೊಸಕನ್ನಡR Ashok- Satish jarkiholi: ಆ ಮಂತ್ರಿಗೆ ಸರ್ವರ್, ಹ್ಯಾಕ್ ಅಂದ್ರೆ ಗೊತ್ತಿಲ್ಲ, ಗೊತ್ತಿರೋದು ಅಮವಾಸ್ಯೆಗೆ ಮಸಣದಲ್ಲಿ ಕುಳಿತು ಊಟಮಾಡೋದು ಮಾತ್ರ..! ಸಚಿವ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಕಿಡಿ
-
EducationKarnataka State Politics Updates
Madhu Bangarappa: ‘ಬಿಜೆಪಿ’ ವ್ಯಾಖ್ಯಾನಿಸೋ ಭರದಲ್ಲಿ ‘ಬ್ರಿಟಿಷ್’ ಎಂದೆಲ್ಲಾ ವಾಗ್ದಾಳಿ ನಡೆಸಿದ ಮಧು ಬಂಗಾರಪ್ಪ!! ಶಿಕ್ಷಣ ಸಚಿವರೂ ಹೀಗನ್ನಬಹುದೆ?
by ಹೊಸಕನ್ನಡby ಹೊಸಕನ್ನಡಸಚಿವ ಮಧು ಬಂಗಾರಪ್ಪನವರು(Madhu bangarappa) ಹೇಳಿಕೆಯೊಂದನ್ನು ನೀಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
-
Karnataka State Politics Updates
Pratap Simha- Tanveer Sait: ಮುಸ್ಲಿಮರಿಗೆ ಎರಡು ಮೂರು ಪತ್ನಿಯಿದ್ದರೆ, ಯಾರನ್ನು ಮನೆ ಯಜಮಾನಿ ಎಂದು ಗುರುತಿಸುತ್ತೀರಾ ?- ಪ್ರತಾಪ್ ಸಿಂಹ | ನಿಮಗೂ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ- ತನ್ವೀರ್ ಸೇಠ್
by ಹೊಸಕನ್ನಡby ಹೊಸಕನ್ನಡPratap Simha- Tanveer Sait: ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ, ಅದರ ಅನುಭವವನ್ನು ನಮಗೆ ಹೇಳಲಿ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಶನಿವಾರ ತಿರುಗೇಟು ನೀಡಿದ್ದಾರೆ
