Nirmala Sitharaman: ಪ್ರಸ್ತುತ ದಿನಗಳಲ್ಲಿ ಮಹಿಳೆಯರು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗೈಯುತ್ತಿದ್ದು, ಆಡಳಿತ ನಿರ್ವಹಣೆಯಂಥ ಪುರುಷ ಪ್ರಧಾನ ವ್ಯವಸ್ಥೆಗಳಲ್ಲಿ ಕೂಡ ಮಹಿಳೆಯರು ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಫೋರ್ಬ್ಸ್ 2023 ಬಿಡುಗಡೆ ಮಾಡಿದ ಅತ್ಯಂತ ಪ್ರಭಾವಿ ಮಹಿಳೆಯರ …
Latest national news
-
Bank Robbery: ಮಣಿಪುರದ ಉಖ್ರುಲ್ ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನುಗ್ಗಿದ ಮುಸುಕುಧಾರಿ ಬಂದೂಕುಧಾರಿ ಕಿಡಿಗೇಡಿ ಹತ್ತೇ ನಿಮಿಷದಲ್ಲಿ 18 ಕೋಟಿ ರೂ ನಗದು ದರೋಡೆ (Bank Robbery)ಮಾಡಿದ ಪರಾರಿಯಾದ ಘಟನೆ ನಡೆದಿದೆ. ಬ್ಯಾಂಕ್ ನೌಕರರು ದಿನದ ವಹಿವಾಟು ಮುಗಿಸಿ ನಗದು …
-
latestNationalNews
Rajasthan: ಗ್ಯಾಂಗ್ ರೇಪ್ ಆದ್ರೂ ತಪ್ಪಿಸಿಕೊಂಡು ಓಡಿದ ಹುಡುಗಿ -ಬೆತ್ತಲಾಗೇ ಊರಿಗೆ ಬಂದು ಸಹಾಯ ಬೇಡಿದ್ರೆ ಊರ ಜನ ಮತ್ತೆ ಮಾಡಿದ್ದೇನು ಗೊತ್ತಾ?
ಊರ ಜನರ ಸಹಾಯಕ ಕೇಳಿದ್ರೆ ಯಾರೊಬ್ಬರೂ ಸಹಾಯಕ್ಕೆ ಧಾವಿಸದಂತಹ ಮನಕಲುಕುವ ಘಟನೆ ರಾಜಸ್ಥಾನದ (Rajasthan) ಭಿಲ್ವಾರದಲ್ಲಿ (Bhilwara) ಶನಿವಾರ ನಡೆದಿದೆ.
-
NationalNews
Liquor Price: ಮದ್ಯ ಪ್ರಿಯರ ಬೇಡಿಕೆಗೆ ಕೊನೆಗೂ ಐಸಿನಂತೆ ಕರಗಿದ ಸರ್ಕಾರ, ಮದ್ಯ ಇನ್ನು ಅಗ್ಗ !
by ಕಾವ್ಯ ವಾಣಿby ಕಾವ್ಯ ವಾಣಿLiquor Price: ಬೆಲೆ ಏರಿಕೆ ನಡುವೆ ಸುಸ್ತಾಗಿರುವ ಮದ್ಯಪ್ರಿಯರು ತಮ್ಮ ಮೇಲಾಗುತ್ತಿರುವ ಬೆಲೆ ದೌರ್ಜನ್ಯ ಖಂಡಿಸಿ ಅಬಕಾರಿ ಇಲಾಖೆ ಮೊರೆ ಹೋಗಿದ್ದಾರೆ.
-
-
NationalNews
Hijab: ಹಿಜಾಬ್ ಹಾಕದೆ ಬಂದ ಬಾಲಕಿಯರನ್ನು ತಡೆದ ಮುಸ್ಲಿಂ ವಿದ್ಯಾರ್ಥಿ, ಹುಡುಗನಿಗೆ ಹಿಗ್ಗಾಮುಗ್ಗ ಥಳಿತ !
by ಕಾವ್ಯ ವಾಣಿby ಕಾವ್ಯ ವಾಣಿಬಾಲಕಿಯರು ಹಿಜಬ್ (Hijab) ಹಾಕದೇ ಶಾಲೆಗೆ ಹೋಗುತ್ತಿದ್ದಾಗ ತಡೆದ ಮುಸ್ಲಿಂ ವಿದ್ಯಾರ್ಥಿಯನ್ನು ಬಲಪಂಥೀಯ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ತ್ರಿಪುರಾದಲ್ಲಿ (Tripura) ನಡೆದಿದೆ.
-
NationalNews
Election: ಯುವಕ ಯುವತಿಯರಿಗೆ ಬಂಪರ್ ಸುದ್ದಿ: ಇನ್ನು PUC ಮುಗಿಯೋ ವಯಸ್ಸಲ್ಲಿ MLA – MP ಆಗ್ಬೋದು !
by ಕಾವ್ಯ ವಾಣಿby ಕಾವ್ಯ ವಾಣಿElection: ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮದ ಪ್ರಕಾರ ಚುನಾವಣಾ (Election) ಕಣಕ್ಕಿಳಿಯಬೇಕೆಂದರೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ರಾಜ್ಯಸಭೆ, ರಾಜ್ಯ ವಿಧಾನ ಪರಿಷತ್ ಸದಸ್ಯರಾಗಬೇಕೆಂದರೆ 30 ವರ್ಷ ವಯಸ್ಸಾಗಿರಬೇಕು. ಆದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಇರುವ ಈ ವಯೋಮಿತಿಯನ್ನು 25ರಿಂದ 18ಕ್ಕೆ ಇಳಿಸಿದರೆ, …
-
Breaking Entertainment News Kannada
Actor Kishore: ಧರ್ಮಸ್ಥಳ ಸೌಜನ್ಯ ಹತ್ಯೆ: ಕಾಂತಾರ ನಟನಿಂದ ಸ್ಫೋಟಕ ಹೇಳಿಕೆ – ‘ನಮಗ್ಯಾಕೆ ಅನ್ನೋದನ್ನು ಬಿಡಿ, ದನಿ ಎತ್ತಿ ‘ ಎಂದ ನಟ
Actor Kishore: ಇದೀಗ ಮಣಿಪುರ ಘಟನೆ (Manipur Incident) ಹಾಗೂ ಸೌಜನ್ಯ ಪ್ರಕರಣದ (Sowjanya Case) ಬಗ್ಗೆ ಬೇಸರ ಹೊರಹಾಕಿದ್ದಾರೆ.
-
latestNews
Gruha lakshmi Scheme: ಗೃಹಲಕ್ಷ್ಮಿ ಯೋಜನೆ; ಮಹಿಳೆಯರೇ ಇತ್ತ ಗಮನಿಸಿ, ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಮಾಡುವ ತಂತ್ರಾಂಶದ ಆವೃತ್ತಿಯಲ್ಲಿ ಬದಲಾವಣೆ!
by ವಿದ್ಯಾ ಗೌಡby ವಿದ್ಯಾ ಗೌಡGruha lakshmi Scheme: ಇದೀಗ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಮಾಡುವ ತಂತ್ರಾಂಶದ ಆವೃತ್ತಿಯಲ್ಲಿ ಬದಲಾವಣೆ ಮಾಡಲಾಗಿದೆ.ಇದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಜನರಿಗೆ ಹೊಸ ಸಮಸ್ಯೆ ಎದುರಾಗಿದೆ.
-
NationalNews
Chandigarh : ತನ್ನ ಠಾಣೆಯ ವಿರುದ್ಧವೇ ತಿರುಗಿಬಿದ್ದ ಪೇದೆ: ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ, ಹೈಡ್ರಾಮ !
by ವಿದ್ಯಾ ಗೌಡby ವಿದ್ಯಾ ಗೌಡಪೊಲೀಸ್ ಪೇದೆಯೊಬ್ಬ ನಡುರಸ್ತೆಯಲ್ಲೇ ಪ್ರತಿಭಟನೆ ನಡೆಸಿ ಹೆದ್ದಾರಿಯಲ್ಲಿ ಮಲಗಿ ಹೈಡ್ರಾಮ ಮಾಡಿದ ಘಟನೆ ಪಂಜಾಬಿನ (Chandigarh) ಜಲಂಧರ್ನ ಭೋಗಪುರ ಏರಿಯಾದಲ್ಲಿರುವ ಪಠಾಣ್ಕೋಟ್ ಹೆದ್ದಾರಿಯಲ್ಲಿ ನಡೆದಿದೆ.
