ಕನ್ನಡದ ಮನರಂಜನೆಯನ್ನು ಉಣಬಡಿಸುವ ರಿಯಾಲಿಟಿ ಶೋನಲ್ಲಿ ಜನಪ್ರಿಯವಾಗಿರುವ ಬಿಗ್ ಬಾಸ್ ಮನೆಯಲ್ಲಿ ತಮಾಷೆ, ಜಗಳ , ಲವ್ ಕಹಾನಿ ನಡೆಯುವುದು ಸಾಮಾನ್ಯ. ಪ್ರತಿ ದಿನ ಒಂದಲ್ಲ ಒಂದು ಕಾಮಿಡಿ ವಿಚಾರಗಳು ನಡೆಯುತ್ತಲೆ ಇರುತ್ತವೆ. ಒಬ್ಬರನೊಬ್ಬರು ಕಾಲೆಳೆಯುವ ಪ್ರಸಂಗಗಳು ಕೂಡ ಸಹಜವಾಗಿ ನಡೆಯುತ್ತಿರುತ್ತದೆ. …
Tag:
