Dakshina Kannada: ಜೂನ್ 01 ರಂದು ಸಂಜೆ 4 ಗಂಟೆಯಿಂದ ಜೂನ್ 03 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮುಕ್ತ ದಿನ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶ ಮಾಡಿದ್ದಾರೆ.
Tag:
latest news Liquor Ban
-
ಮದ್ಯಪಾನ ಮಾರಾಟ ಮಾಡಲು ಕೆಲವು ಕಡೆ ನಿಷೇದ ಮಾಡಲಾಗಿದ್ದರು ಸಹ ಕಳ್ಳ ಸಾಗಾಟ ಮೂಲಕ ಮಾರಾಟ ಮಾಡುತ್ತಾರೆ. ಇನ್ನು ಕೆಲವು ಕಡೆ ಕಾನೂನಿನ ನಿಯಮ ಅನುಸಾರ ಮದ್ಯಪಾನ ಸೇವನೆ ಮತ್ತು ಮಾರಾಟಕ್ಕೆ ಅವಕಾಶ ಇರುತ್ತದೆ. ಆದರೆ ಕೆಲವು ಕಡೆ ಮದ್ಯಪಾನವನ್ನು ಸಂಪೂರ್ಣ …
