ಕಡಬ (ದ.ಕ.): ಕಡಬ ಸರಕಾರಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆಸಿದ ಅಬಿನ್ ಸಿಬಿ (23) ಬಗ್ಗೆ ಒಂದೊಂದೇ ವಿಚಾರಗಳು ತನಿಖೆಯಿಂದ ಬೆಳಕಿಗೆ ಬರುತ್ತಿವೆ. ಈ ಮಧ್ಯೆ, ಆರೋಪಿಯನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ ಕೇರಳದಿಂದ ರೈಲಿನ ಮೂಲಕ …
Tag:
