ಕ್ರಿಕೆಟ್ ಈಗ ಒಂದು ಆಟವಾಗಿ ಮಾತ್ರ ಉಳಿದಿಲ್ಲ.ಅದೊಂದು ಉಧ್ಯಮವಾಗಿ ಬಲು ಎತ್ತರಕ್ಕೆ ಬೆಳೆದು ನಿಂತಿದೆ. ಅದರಲ್ಲಿಯೂ ಐಪಿಎಲ್ ಲೀಗ್ ಆರಂಭವಾದರಂತೂ ರಸದೌತಣ. ಇನ್ನು ಕ್ರಿಕೆಟ್ ನ ವಿಷಯದಲ್ಲಿ ಸ್ಟಂಪ್ ಗಳ ಬಗ್ಗೆ ನಾವು ಮಾತನಾಡೋದಾದರೆ ಮೊದಲು, ಸಾಧಾರಣ ಸ್ಟಂಪ್ ಗಳನ್ನು ಬಳಸಾಗುತ್ತಿತ್ತು. …
Tag:
