ಚೆನ್ನೈ: ಉದಯಪುರದ ಐಷಾರಾಮ ಹೋಟೆಲ್ ಲೀಲಾ ಪ್ಯಾಲೇಸ್ನಲ್ಲಿ ದಂಪತಿಗಳು ಏಕಾಂತದಲ್ಲಿ ಇರಲು ರೂಂ ಬುಕ್ ಮಾಡಿದ್ದು, ಇಬ್ಬರೂ ಒಟ್ಟಾಗಿ ಸ್ನಾನ ಮಾಡುತ್ತಾ, ಸರಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಹೋಟೆಲ್ ಸಿಬ್ಬಂದಿ ತಮ್ಮ ಬಳಿ ಇರುವ ಮಾಸ್ಟರ್ ಕೀ ಬಳಸಿ ರೂಂನೊಳಗೆ ಬಂದಿದ್ದರು. ದಂಪತಿ …
Tag:
