ನಿಂಬೆಹಣ್ಣು ಅಂತ ಹೇಳಿದ್ ಕೂಡ್ಲೆ ನಮಗೆ ನೆನಪಾಗೋದು ಜ್ಯೂಸ್ ಅಥವಾ ಚಿತ್ರಾನ್ನಕ್ಕೆ ಅದರ ರಸವನ್ನು ಹಿಂಡುವುದು. ಇದರ ಮಹಿಮೆಯನ್ನು ಎಷ್ಟು ಹೊಗಳಿದರೂ ಸಾಲದು. ಪಿತ್ತವಾದಾಗ, ತಲೆ ತಿರುಗುವಾಗ ಅಥವಾ ಇನ್ನೂ ಬಾಯಾರಿದಾಗ ಲಿಂಬೆ ಹಣ್ಣಿನ ಜ್ಯೂಸ್ ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿಂಬೆಹಣ್ಣು …
Tag:
