Belthangady: ನೆರಿಯ ಅಂಕೊತ್ಯಾರ್ನ ಸಿಜು ಎನ್ನುವವರ ಮನೆಯಂಗಳಕ್ಕೆ ಇಂದು ಚಿರತೆಯೊಂದು ಬಂದಿದ್ದು, ಸಾಕು ನಾಯಿ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಜೂನ್ 24 (ಇಂದು) ಮುಂಜಾನೆಯ ಸಮಯ ಸುಮಾರು 3.30 ರ ಹೊತ್ತಿಗೆ ನಡೆದಿದೆ.
Tag: