ಲೆಸ್ಬಿಯನ್ ಸ್ನೇಹಿತೆಯೋರ್ವಳು ತನ್ನ ಸ್ನೇಹಿತೆಯೊಂದಿಗೆ ಜೀವನಪೂರ್ತಿ ಜೊತೆಯಿರಲು ಕುಟುಂಬ ವಿರೋಧಿಸಿದ್ದಕ್ಕೆ, ತನ್ನ ಲಿಂಗವನ್ನೇ ಬದಲಾಯಿಸಿದ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ಲೆಸ್ಬಿಯನ್ನರಾದ ಇಬ್ಬರು ಮಹಿಳೆಯರು ಗಾಢ ಪ್ರೀತಿ ಮಾಡುತ್ತಿದ್ದರು. ಆದರೆ ಇವರ ಸಂಬಂಧವನ್ನು ಎರಡು ಕುಟುಂಬಗಳು ಒಪ್ಪಿಕೊಂಡಿರಲಿಲ್ಲ. …
Tag:
