Crime: ತಮಿಳುನಾಡಿನಲ್ಲಿ ಮಹಿಳೆಯರ ಸಲಿಂಗ ಕಾಮಕ್ಕೆ 5 ತಿಂಗಳ ಮಗು ಬಲಿಯಾದ ಘಟನೆ ನಡೆದಿದೆ. ಸ್ನೇಹಿತೆ ಜೊತೆ ಸರಸ ಸಲ್ಲಾಪ ನಡೆಸಲು ಮಗು ಅಡ್ಡಿಯಾಗುತ್ತಿದೆ ಎಂದು ಹೆತ್ತ ಮಗುವನ್ನೇ ಕ್ರೂರ ತಾಯಿ ಹತ್ಯೆ ಮಾಡಿದ್ದಾಳೆ.ತಮಿಳುನಾಡಿನ ಕೆಲಮಂಗಲಂ ಸಮೀಪ ಚಿನ್ನಟ್ಟಿಯಲ್ಲಿ ಸ್ನೇಹಿತೆ ಜೊತೆ …
Lesbian
-
News
Uttar pradesh: ಸಲಿಂಗ ಪ್ರೇಮ ಪ್ರಕರಣ: ಮನೆಯವರನ್ನು ಧಿಕ್ಕರಿಸಿ ಮದುವೆಯಾದ ಸುಂದರ ಲೆಸ್ಬಿಯನ್ ಹುಡುಗಿಯರ ಪತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿUttar pradesh: ಉತ್ತರ ಪ್ರದೇಶದ (Uttar pradesh) ಚಂದೌಲಿ ಜಿಲ್ಲೆಯ ಮುಘಲ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಎರಡು ವಿಭಿನ್ನ ಜಾತಿಗೆ ಸೇರಿದ ಹುಡುಗಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
-
Newsಸಾಮಾನ್ಯರಲ್ಲಿ ಅಸಾಮಾನ್ಯರು
ಪ್ರೀತಿಗಾಗಿ ‘ಲಿಂಗ’ ಬದಲಿಸಿದ ಯುವತಿ | ನಂತರ ಆದದ್ದು ಮಾತ್ರ ವಿಪರ್ಯಾಸ!!!
by ಕಾವ್ಯ ವಾಣಿby ಕಾವ್ಯ ವಾಣಿಪ್ರಪಂಚದಲ್ಲಿ ಪ್ರೀತಿ ಒಂದು ಅಮಾನುಷವಾದ ಮತ್ತು ಬಲವಾದ ಶಕ್ತಿ ಕೂಡ ಹೌದು. ಪ್ರೀತಿಗೆ ಕಣ್ಣಿಲ್ಲ ಅಂತಾ ಎಲ್ಲರೂ ಹೇಳ್ತಾರೆ. ಪ್ರೀತಿಗಾಗಿ, ಪ್ರೀತಿಸುವವರಿಗಾಗಿ ಏನು ಬೇಕಾದರು ತ್ಯಾಗ ಮಾಡಲು ಪ್ರೇಮಿಗಳು ಸದಾ ಸಿದ್ಧ ಇರುತ್ತಾರೆ ಅಂತಲೂ ಕೇಳಿದ್ದೇವೆ. ಕೆಲವರ ಪ್ರೀತಿ ಅಮರ ಇನ್ಯಾರದೋ …
-
Interestinglatest
ಕೊನೆಗೂ ನೆರವೇರಿತು ಆರು ವರ್ಷಗಳ ಕಾಲ ರಿಲೇಷನ್ಶಿಪ್ನಲ್ಲಿದ್ದ ಜೋಡಿಯ ಮದುವೆ | ಇದು ಅಂತಿಂತಹ ಮದುವೆಯಲ್ಲ ಎರಡು ಹುಡುಗಿಯರ ಅಪರೂಪದ ಮದುವೆ
ಮದುವೆ ಎಂಬುದು ಅದ್ಭುತವಾದ ಬಂಧನ. ಇಂತಹ ಬಂಧವನ್ನು ಭಗವಂತ ಮೊದಲೇ ಸೃಷ್ಟಿಸಿರುತ್ತಾನೆ. ಇವರಿಗೆ ಇವರೇ ಜೋಡಿ ಎಂದ ಮೇಲೆ ಅದೆಷ್ಟೇ ವಿರೋಧ ಎದುರಾದರು ಆ ಜೋಡಿ ಒಂದಾಗುವುದಂತೂ ಖಚಿತ. ಅದೇ ರೀತಿ ಇಲ್ಲೊಂದು ಜೋಡಿ ಪೋಷಕರ ಒಪ್ಪಿಗೆ ಇಲ್ಲಿದೆ ಆರು ವರ್ಷಗಳ …
-
latestNews
ಕಾನೂನು ಮೂಲಕ ಹೋರಾಟ ಮಾಡಿ ಗೆದ್ದು ಬೀಗಿದ ಆಧಿಲಾ | ಸಲಿಂಗಿ ಯುವತಿಯರಿಗೆ ಒಟ್ಟಿಗೆ ಜೀವಿಸಲು ಅನುಮತಿ ನೀಡಿದ ಕೇರಳ ಹೈಕೋರ್ಟ್!!!
by Mallikaby Mallikaಕೇರಳದ ಜೋಡಿಹಕ್ಕಿಗಳಾದ ಆಧಿಲಾ ಮತ್ತು ನೋರಾಳ ಕಾನೂನು ಹೋರಾಟಕ್ಕೆ ಜಯ ದೊರಕಿದೆ. ಅಲುವಾ ಮೂಲದ ಆಧಿಲಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಅಡಿಯಲ್ಲಿ ಒಟ್ಟಿಗೆ ಬಾಳಲಯ ಕೇರಳದ ಹೈಕೋರ್ಟ್ ಅನುಮತಿ ನೀಡಿದೆ. ಅವಳ ಬಿಟ್ಟು ಇರಲಾರೆ, ಸಲಿಂಗ ಕಾಮದ ಜೋಡಿಗಾಗಿ ಕಣ್ಣೀರಿಡುತ್ತಿರುವ …
