Revanth Reddy: ರಾಜಕೀಯ ಪಕ್ಷಗಳಲ್ಲಿ ಹೈಕಮಾಂಡ್ ಎಂಬುದು ಅತ್ಯುತ್ತಮ ಸ್ಥಾನ. ಯಾವುದೇ ಅತ್ಯುತ್ತಮ ಹುದ್ದೆಯಲ್ಲಿರುವ ರಾಜಕೀಯ ನಾಯಕ ಹೈಕಮಾಂಡನ್ನು ದೇವರೆಂದು ಪೂಜಿಸುತ್ತಾನೆ.
Letter
-
News
Women: ಶಿಕ್ಷೆ ಇಲ್ಲದೇ ಮಹಿಳೆಯರಿಗೆ ಒಂದು ಕೊಲೆ ಮಾಡಲು ಅವಕಾಶ ನೀಡುವಂತೆ ರಾಷ್ಟ್ರಪತಿಗೆ ಪತ್ರ ಬರೆದ ಎನ್ಸಿಪಿ ನಾಯಕಿ ರೋಹಿಣಿ ಖಡ್ಲೆ
by ಕಾವ್ಯ ವಾಣಿby ಕಾವ್ಯ ವಾಣಿWomen: ಶರದ್ ಪವಾರ್ ನೇತೃತ್ವದ ಎನ್ಸಿಪಿಯ ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ ಖಡ್ಲೆ ಅವರು ಮಹಿಳೆಯರ (Women) ವಿರುದ್ಧ ಹೆಚ್ಚುತ್ತಿರುವ ಅಪರಾಧದ ದೃಷ್ಟಿಯಿಂದ ಶಿಕ್ಷೆ ಇಲ್ಲದೇ ಮಹಿಳೆಯರಿಗೆ ಒಂದು ಕೊಲೆ ಮಾಡಲು ಅವಕಾಶ ನೀಡುವಂತೆ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪತ್ರದ …
-
News
Kolara: ‘ಪ್ರದೀಪ ನನ್ನನ್ನೇ ಪ್ರೀತಿಸುವಂತೆ ಮಾಡಿದ್ರೆ ಮುಡಿಕೊಡುತ್ತೇನೆ ದೇವರೇ’ – ದೇವರ ಹುಂಡಿಯಲ್ಲಿ ಯುವತಿಯೊಬ್ಬಳ ವಿಚಿತ್ರ ಬೇಡಿಕೆ ಪತ್ರ
Kolara: ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ದೇವರಲ್ಲಿ ನಾವು ಬದುಕಿನ ಯಶಸ್ಸಿಗಾಗಿ, ನೆಮ್ಮದಿಗಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಅಲ್ಲದೆ ಕೆಲವರು ಹರಕೆಗಳನ್ನು ಹೊತ್ತು ಹುಂಡಿಗೆ ಹಣವನ್ನು ಕೂಡ ಹಾಕುತ್ತಾರೆ.
-
News
Parvati Siddaramaiah: ಮುಡಾ ಹಗರಣ ವಿಚಾರ- ಇಡಿ ಎಂಟ್ರಿ ಕೊಡುತ್ತಿದ್ದಂತೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸಿದ್ದರಾಮಯ್ಯ ಪತ್ನಿ ಪಾರ್ವತಿ !!
Parvati Siddaramaiah: ಏನೂ ಆಗಲ್ಲ, ಏನೂ ಆಗಲ್ಲ, ಬರೀ ಎರಡು ತಿಂಗಳು ಹದರಿಸುತ್ತಾರೆ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಮುಡಾ ಪ್ರಕರಣ ಸೋಮವಾರ ವಿಚಿತ್ರ ತಿರುವು ಪಡೆದುಕೊಂಡಿದೆ.
-
InterestingKarnataka State Politics Updates
Tamilunadu: ಒಂದು ದಿನವೂ ಮಿಸ್ ಮಾಡಲ್ವಂತೆ, ಪ್ರತೀ ದಿನವೂ ಮೋದಿಗೆ ಲೇಟರ್ ಬರೀತಾಳಂತೆ ಈ ಲೇಡಿ !! ಅಬ್ಬಬ್ಬಾ, ಈವರೆಗೂ ಬರೆದ ಪತ್ರವೆಷ್ಟು, ಮೋದಿ ಕೊಡ್ತಿರೋ ರಿಪ್ಲೇ ಏನು ?!
Tamilunadu: ಪ್ರಧಾನಿ ಮೋದಿಯವರಿಗೆ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಂಡು ಅನೇಕರು ಪತ್ರ ಬರೆಯುತ್ತಾರೆ. ಅದರಲ್ಲಿಯೂ ಪುಟಾಣಿ ಮಕ್ಕಳು ಕೂಡ ಪತ್ರವನ್ನು ಬರೆಯುವುದು ವಿಶೇಷ. ಅಂತೆಯೇ ಮೋದಿಯವರು ಆ ಎಲ್ಲ ಪತ್ರಗಳಿಗೂ ಕೂಡ ಉತ್ತರಿಸುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲೊಬ್ಬಳು ಮಹಿಳೆ ಪ್ರತಿದಿನವೂ …
-
News
Viral News: 1872 ರ ಪುರಾತನ ಮನೆಯೊಳಗೆ ಗಾಜಿನ ಬಾಟಲಿಯಲ್ಲಿ ಸಿಕ್ತು ಪುಟಾಣಿ ಬಾಲಕಿ ಬರೆದ ಪತ್ರ ! 1975 ರಲ್ಲಿ ಬರೆದ ಆ ಪತ್ರದಲ್ಲೇನಿತ್ತು ?
by ವಿದ್ಯಾ ಗೌಡby ವಿದ್ಯಾ ಗೌಡ1872 ರ ಪುರಾತನ ಮನೆಯ ಗೋಡೆಯ ಹಿಂದೆ ಗಾಜಿನ ಬಾಟಲಿಯಲ್ಲಿ ಅಡಗಿಸಿಟ್ಟ ಪತ್ರವೊಂದು ಪತ್ತೆಯಾಗಿದೆ. ಇದೀಗ ಮನೆ ದುರಸ್ತಿ ಕಾರ್ಯ ನಡೆಸುತ್ತಿದ್ದಾಗ ಪತ್ರ ಸಿಕ್ಕಿದೆ.
-
InterestinglatestNationalNews
Modi letter: ಮೋದಿ ‘ತಾಯಿ’ ನಿಧನಕ್ಕೆ ಪತ್ರ ಬರೆದು ಸಂತಾಪ ಸೂಚಿಸಿದ 2ನೇ ಕ್ಲಾಸ್ ಮಗು! ಮರುಪತ್ರ ಬರೆದು ಧನ್ಯವಾದದೊಂದಿಗೆ ಭಾವನೆಗಳನ್ನು ತೆರೆದಿಟ್ಟ ಪ್ರಧಾನಿ!
by ಹೊಸಕನ್ನಡby ಹೊಸಕನ್ನಡಪ್ರಧಾನಿ ನರೇಂದ್ರ ಮೋದಿಯವರಿಗೆ ವಿದ್ಯಾರ್ಥಿಗಳು ಪತ್ರ ಬರೆಯುವುದು, ಅದಕ್ಕೆ ಮೋದಿ ಮರುಪತ್ರ ಬರೆಯುವುದನ್ನು ನಾವು ಆಗಾಗ ನೋಡಿರುತ್ತೇವೆ. ಕೆಲವು ವಿದ್ಯಾರ್ಥಿಗಳು ಶೈಕ್ಷಣಿಕ ಸಮಸ್ಯೆ ಹೇಳಿಕೊಂಡು, ಇನ್ನು ಕೆಲವು ವಿದ್ಯಾರ್ಥಿಗಳು ಪ್ರಧಾನಿಗಳ ಕಾರ್ಯ, ದೇಶ ಸೇವೆ, ಅವಿರತ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬರೆಯುತ್ತಾರೆ. …
-
InterestingNews
ಕೆಲಸದ ಒತ್ತಡದಲ್ಲಿದ್ದ ತಾಯಿಗೆ ತನ್ನ ಪುಟಾಣಿ ಮಗು ಬರೆದ ಈ ಲೆಟರ್ ಎಂತವರ ಹೃದಯ ಕೂಡಾ ಕರಗಿಸುತ್ತೆ!
by Mallikaby Mallikaಕೆಲಸದ ಒತ್ತಡ ಯಾರಿಗೆ ಇರುವುದಿಲ್ಲ ಹೇಳಿ? ಎಲ್ಲರಿಗೂ ಇದನ್ನು ಅನುಭವಿಸುತ್ತಾರೆ. ಕೆಲವು ದಿನಗಳು ನಮಗೆ ಒಳ್ಳೆಯ ಕ್ಷಣಗಳನ್ನು ಕೊಡುತ್ತದೆ. ಕೆಲವೊಮ್ಮೆ ಕೆಟ್ಟ ದಿನಗಳು ಕೂಡಾ ಇರುತ್ತದೆ. ಇಂತಹ ಒತ್ತಡದ ಸಮಯದಲ್ಲಿ ಕೆಲವೊಂದು ಸಣ್ಣ ಸಾಂತ್ವನ ಎಲ್ಲರಿಗೂ ಮುದ ನೀಡುತ್ತೆ. ಅಂತಹುದೇ ಒಂದು …
-
NationalNews
ಪ್ರಧಾನಿ ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯ ಚಿತ್ರಕ್ಕೆ ಗಣ್ಯಮಾನ್ಯರಿಂದ ಭಾರೀ ವಿರೋಧ! 302 ದಿಗ್ಗಜರಿಂದ ಬಿಬಿಸಿಗೆ ಪತ್ರ! ಅಷ್ಟಕ್ಕೂ ಏನಿದೆ ಆ ಡಾಕ್ಯುಮೆಂಟರಿಯಲ್ಲಿ?
by ಹೊಸಕನ್ನಡby ಹೊಸಕನ್ನಡಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಬಿಬಿಸಿ ಸುದ್ದಿಸಂಸ್ಥೆ, ಬ್ರಿಟನ್ ಸರ್ಕಾರ ಸ್ಥಾಪಿಸಿದ ಸಂಸ್ಥೆ. ಈ ಸಂಸ್ಥೆ ಬ್ರಿಟನ್ ಸರ್ಕಾರಕ್ಕೇ ಬಿಸಿ ಮುಟ್ಟಿಸಿದ ಉದಾಹರಣೆಯೂ ಇದೆ. ಇದೀಗ ಬಿಬಿಸಿ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವರ ಕುರಿತಾಗಿ ಒಂದು ಡಾಕ್ಯುಮೆಂಟರಿ ಮಾಡಿದ್ದು, …
-
ದೇವಾಲಯಕ್ಕೆ ಹೋಗುವ ಭಕ್ತರು ದೇವರಲ್ಲಿ ಪ್ರಾರ್ಥಸಿ ದೇವರ ಹುಂಡಿಗೆ ಹಣವನ್ನು ಕಾಣಿಕೆಯಾಗಿ ಹಾಕುತ್ತಾರೆ. ಹೆಚ್ಚೆಂದರೆ ಕೆಲವೆಡೆ ಚಿನ್ನದ ವಸ್ತುಗಳನ್ನೋ, ಬೆಳ್ಳಿಯ ವಸ್ತುಗಳನ್ನೋ ಹರಕೆಯ ರೂಪದಲ್ಲಿ ಹುಂಡಿಗೆ ಹಾಕುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಕ್ತರು ದೇವರ ಕಾಣಿಕೆ ಹುಂಡಿಗಳಲ್ಲಿ ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ …
