ಭವಿಷ್ಯದ ದೃಷ್ಟಿಯಿಂದ ಹಣ ಹೂಡಿಕೆ ಅತ್ಯವಶ್ಯಕವಾಗಿದೆ. ಉಳಿತಾಯ ಮಾಡುವ ಹವ್ಯಾಸ ಮುಂದೆ ಎದುರಾಗುವ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿ ನೆರವಾಗುತ್ತವೆ. LIC ಆಫ್ ಇಂಡಿಯಾ ವಿವಿಧ ಶ್ರೇಣಿಯ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ವಿಮೆ ಮತ್ತು ಹೂಡಿಕೆ ಉತ್ಪನ್ನಗಳ ಶ್ರೇಣಿಯನ್ನು ನೀಡುತ್ತದೆ. ಲೈಫ್ ಇನ್ಶುರೆನ್ಸ್ …
LIC Policy
-
ಭಾರತೀಯ ಜೀವ ವಿಮಾ ನಿಗಮ ನಿಮ್ಮ ಭವಿಷ್ಯದ ಭರವಸೆ ಹೆಚ್ಚಿಸುತ್ತದೆ. ಮುಖ್ಯವಾಗಿ ಈ ಭಾರತೀಯ ಜೀವ ವಿಮಾ ನಿಗಮ ಪಾಲಿಸಿಯ ಯೋಜನೆಯು ವಿಮಾ ಸುರಕ್ಷತೆಯೊಂದಿಗೆ ಉಳಿಯತಾಯದ ಉದ್ದೇಶವನ್ನೂ ಒಳಗೊಂಡಿರುವ ಯೋಜನೆಯಾಗಿದೆ. ಯೋಜನೆಯು ಹಣಕಾಸು ಉಳಿತಾಯಕ್ಕೆ ಸಂಬಂಧಿಸಿದ್ದು ಮಾತ್ರವಾಗಿರದೆ, ಅಕಾಲಿಕ ಮರಣ ಹೊಂದಿದರೆ …
-
ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿಮಾ ಪಾಲಿಸಿಯ ಪಾತ್ರ ಮಹತ್ವವಾದದ್ದು. ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು ಕೋಟಿಗಟ್ಟಲೆ ಪಾಲಿಸಿದಾರರನ್ನು ಹೊಂದಿದೆ. ಎಲ್ಐಸಿ (LIC )ಯು ತನ್ನ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಜೀವ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. …
-
ದೇಶದ ಪ್ರಮುಖ ವಿಮಾ ಕಂಪನಿಯಲ್ಲಿ ಒಂದಾದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ಯು ಇದೀಗ ತನ್ನ ಗ್ರಾಹಕರಿಗೆ ಮಕ್ಕಳ ಪಾಲಿಸಿಯ ಹೊಸ ಯೋಜನೆಯನ್ನು ತಂದಿದೆ. ನಿಮ್ಮ ಮಗುವಿನ ಹೆಸರಿನಲ್ಲಿ ಪಾಲಿಸಿಯನ್ನು ತೆಗೆದುಕೊಳ್ಳಲು ನೀವು ಪ್ಲ್ಯಾನ್ ಮಾಡ್ತಾ ಇದೀರಾ? ಹಾಗಾದರೆ ಎಲ್ಐಸಿ ಯ …
-
ವಿಮಾ ಪಾಲಿಸಿ ನಮ್ಮ ಭವಿಷ್ಯ ರೂಪಿಸುಕೊಳ್ಳುವ ಒಂದು ಮಾರ್ಗವು ಹೌದು. ಭಾರತ ಮುಂದುವರೆಯುತ್ತಿರುವ ದೇಶ ಎಂಬ ಮುನ್ನುಡಿಗೆ ಕಾರಣವಾಗಿ ವಿಮಾ ಪಾಲಿಸಿಯ ಪಾಲು ಕೂಡ ಬಹುದೊಡ್ಡದಾಗಿದೆ. ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮವು ದೇಶಾದ್ಯಂತ ಕೋಟಿಗಟ್ಟಲೆ ಪಾಲಿಸಿದಾರರನ್ನ ಹೊಂದಿದೆ. ಎಲ್ಐಸಿ ತನ್ನ …
-
ಭಾರತೀಯ ಜೀವ ವಿಮಾ ನಿಗಮ (LIC) ಎಲ್ಐಸಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಪ್ರತಿ ಹಳ್ಳಿಗೂ ತನ್ನ ನೆಟ್ ವರ್ಕ್ ಅನ್ನು ವಿಸ್ತರಿಸಿದೆ. ಹಲವಾರು ವರ್ಷಗಳಿಂದ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರುವ ವಿಮಾ ವಲಯದಲ್ಲಿ ಎಲ್ ಐಸಿ ಇದು …
-
latestNewsSocial
LIC Dhan Sanchay Policy : ಎಲ್ ಐಸಿಯ ಈ ಧನ್ ಸಂಚಯ್ ಉಳಿತಾಯ ಯೋಜನೆಯ ಲಾಭ ಪಡೆಯಿರಿ | ಹೆಚ್ಚಿನ ಮಾಹಿತಿ ಇಲ್ಲಿದೆ
ಪ್ರತಿಯೊಬ್ಬರೂ ತಾವು ಗಳಿಸಿದ ಆದಾಯವನ್ನು ನಿಶ್ಚಿತ ಲಾಭದ ಜೊತೆಗೆ ಆರ್ಥಿಕ ಭದ್ರತೆ ನೀಡುವ ಯೋಜನೆಯನ್ನು ನೆಚ್ಚಿಕೊಳ್ಳುವುದು ಸಾಮಾನ್ಯ. ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ, ಅಥವಾ ಹಣ ವಹಿವಾಟು ಮಾಡಲು ನೆರವಾಗುವ ದೃಷ್ಟಿಯಿಂದ ಬ್ಯಾಂಕ್ ಇಲ್ಲವೇ ಪೋಸ್ಟ್ ಆಫೀಸ್, ಇನ್ನಿತರ ಹಣಕಾಸು …
-
EducationInterestinglatestLatest Health Updates Kannada
LIC Scheme : ತಿಂಗಳ 2000 ಉಳಿತಾಯದಿಂದ , 48 ಲಕ್ಷ ರೂ.ಗಳ ರಿಟರ್ನ್ಸ್ ಪಡೆಯಿರಿ!!!
ದುಡಿದ ಹಣವನ್ನು ನಿಶ್ಚಿತ ಠೇವಣಿ ಮೂಲಕ ಉಳಿತಾಯ ಮಾಡಿ ಭವಿಷ್ಯದಲ್ಲಿ ಹಣಕಾಸಿನ ತೊಡಕು ಉಂಟಾದಾಗ ನೆರವಾಗುತ್ತದೆ. ಕ್ರಮಬದ್ಧ ಉಳಿತಾಯವು ಘಟಕ-ಸಂಯೋಜಿತ, ವೈಯಕ್ತಿಕ ಪಿಂಚಣಿ ಯೋಜನೆಯು ವೃದ್ಯಾಪ್ಯದಲ್ಲಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು ಬಹುಮುಖ್ಯ ಹಣಕಾಸು …
-
Business
LIC Policy Aadhaar Shila: 29 ರೂಪಾಯಿ ಪ್ರತಿ ದಿನ ಹೂಡಿಕೆ ಮಾಡಿ 4 ಲಕ್ಷ ಸಂಪಾದಿಸಿ!
by Mallikaby Mallikaಎಲ್ಐಸಿ (LIC) ತನ್ನ ಗ್ರಾಹಕರಿಗೆ ಹಲವಾರು ವಿಮಾ ಯೋಜನೆ (Insurance) ಗಳನ್ನು ತರುತ್ತದೆ. ಕೆಲವು ಯೋಜನೆಗಳು ಸೀಮಿತ ಅವಧಿಗೆ ಮಾತ್ರವಾದರೆ ಇನ್ನು ಕೆಲವು ಕೆಲವು ಸ್ಕೀಮ್ಗಳು ದೀರ್ಘಾವಧಿಯವರೆಗೆ ನಡೆಸಲ್ಪಡುತ್ತವೆ. ಮಹಿಳೆಯರ ಆರ್ಥಿಕ ಅಗತ್ಯವನ್ನು ಗುರುತಿಸಿ LIC ಅವರಿಗಾಗಿ ವಿಶೇಷ ಯೋಜನೆ (Special …
