ನಾವು ನಮ್ಮ ಭವಿಷ್ಯಕ್ಕೆ ಹಣಕಾಸಿನ ಸುರಕ್ಷತೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
LIC
-
News
LIC Children Policy : ‘LIC’ಯಲ್ಲಿದೆ ಮಕ್ಕಳಿಗಾಗಿ ಸೂಪರಾದ ಪಾಲಿಸಿ ; ಕಡಿಮೆ ಹಣ ಹೂಡಿಕೆಗೆ ಮಕ್ಕಳ ಭವಿಷ್ಯ ಭದ್ರ!
ಜೀವನ್ ತರುಣ್ ಪಾಲಿಸಿ ಒಂದೊಳ್ಳೆ ಪಾಲಿಸಿ (policy) ಆಗಿದೆ ಹಾಗಾಗೀ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನಂಬಿಕೆಯಿಂದ ಹಣ ಹೂಡಿಕೆ ಮಾಡಿ ನೆಮ್ಮದಿಯಿಂದ ಬದುಕಬಹುದು.
-
LIC : ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ದುಡಿಯಲು ಶಕ್ತಿ ಇರುವಾಗ ದುಡಿದು ಸಂಪಾದಿಸಿದರಷ್ಟೇ ಮುಂದಿನ ದಿನಗಳಲ್ಲಿ ಸಂತೋಷವಾಗಿ …
-
News
LIC : ಎಲ್ಐಸಿಯ ಈ ಯೋಜನೆಯಲ್ಲಿ ಒಮ್ಮೆ ಪಾವತಿಸಿ, ಮಾಸಿಕ ಒಂದು ಲಕ್ಷ ಪಡೆಯಿರಿ! ಅದ್ಭುತ ಯೋಜನೆಯ ಪ್ರಯೋಜನ ಪಡೆಯಿರಿ!!!
by ವಿದ್ಯಾ ಗೌಡby ವಿದ್ಯಾ ಗೌಡಎಲ್ಐಸಿ ಜೀವನ್ ಶಾಂತಿ”(LIC Jeevan shanti), ನಾಗರೀಕರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಈ ಯೋಜನೆಯಲ್ಲಿ ಕೇವಲ ಒಮ್ಮೆ ಪಾವತಿಸಿದರೆ, ನಿವೃತ್ತಿಗೂ ಮುನ್ನ 1 ಲಕ್ಷ ರೂ. ಮಾಸಿಕ ಪಿಂಚಣಿ (pension)ಪಡೆಯಬಹುದು.
-
BusinessEducationNews
LIC Kanyadan Policy : ಎಲ್ ಐಸಿ ಯ ಈ ವಿಶೇಷ ಯೋಜನೆಯಲ್ಲಿ ಕೇವಲ 121 ರೂ. ಪಾವತಿಸಿ, 27 ಲಕ್ಷ ಗಳಿಸಿ!
by ಕಾವ್ಯ ವಾಣಿby ಕಾವ್ಯ ವಾಣಿಎಲ್ಐಸಿ ಮೂಲಕ ಹಣವನ್ನು ಹೂಡಿಕೆ ಮಾಡಲು ಯಾವುದೇ ಅಪಾಯ ಇರುವುದಿಲ್ಲ. ಇದು ತನ್ನ ಗ್ರಾಹಕರಿಗಾಗಿ ಅನೇಕ ಯೋಜನೆಗಳಲ್ಲಿ ಪರಿಚಯಿಸುತ್ತಿರುತ್ತದೆ. ತಮ್ಮ ಭವಿಷ್ಯಕ್ಕಾಗಿ ಹಣ ಹೂಡಿಕೆ (investment )ಮಾಡಲು ಎಲ್ಐಸಿಯು (LIC )ಅತ್ಯುತ್ತಮ ಸಂಸ್ಥೆಯಾಗಿದೆ. ಸದ್ಯ ಎಲ್ಐಸಿ ಕನ್ಯಾದಾನ ಪಾಲಿಸಿಯು ಮಗಳ ಭವಿಷ್ಯದ …
-
latestNews
LIC Aadhaar Shila Scheme: ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಯೋಜನೆಯಲ್ಲಿ ಸೇವಿಂಗ್ ಮಾಡಿ ಪಡೆಯಿರಿ ಲಕ್ಷದವರೆಗೆ ಹಣ!
LIC Aadhaar Shila Scheme ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಯೋಜನೆಯಲ್ಲಿ ಸೇವಿಂಗ್ ಮಾಡಿ ಪಡೆಯಿರಿ ಲಕ್ಷದವರೆಗೆ ಹಣ!
-
BusinessNews
Jeevan Saral : ರೂ.182 ಹೂಡಿಕೆ ಮಾಡಿದರೆ ನೀವು ಭರ್ಜರಿ 15 ಲಕ್ಷ ಪಡೆಯುವಿರಿ!
by ಕಾವ್ಯ ವಾಣಿby ಕಾವ್ಯ ವಾಣಿಭವಿಷ್ಯದ ದೃಷ್ಟಿಯಿಂದ ಉಳಿತಾಯ ಬಹಳ ಮುಖ್ಯ. ಇದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕೆಲವರು ಉತ್ತಮ ಆದಾಯ ಗಳಿಸಲು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಇನ್ನೂ ಕೆಲವರು ತೆರಿಗೆ ಉಳಿಸುವ ಸಲುವಾಗಿ ಹಣವನ್ನು ಹೂಡಿಕೆ …
-
ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಇಂತಹ ಹಲವು ಹೂಡಿಕೆ ಸಂಸ್ಥೆಗಳಲ್ಲಿ …
-
Business
LIC POLICY: ಎಲ್ಐಸಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನೀವು ಪಡೆಯಬಹುದು 10 ಲಕ್ಷ ರೂಪಾಯಿ!!
by ಕಾವ್ಯ ವಾಣಿby ಕಾವ್ಯ ವಾಣಿವಿಮಾ ಪಾಲಿಸಿ ನಮ್ಮ ಭವಿಷ್ಯ ರೂಪಿಸುಕೊಳ್ಳುವ ಒಂದು ಮಾರ್ಗವು ಹೌದು. ಭಾರತ ಮುಂದುವರೆಯುತ್ತಿರುವ ದೇಶ ಎಂಬ ಮುನ್ನುಡಿಗೆ ಕಾರಣವಾಗಿ ವಿಮಾ ಪಾಲಿಸಿಯ ಪಾಲು ಕೂಡ ಬಹುದೊಡ್ಡದಾಗಿದೆ. ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮವು ದೇಶಾದ್ಯಂತ ಕೋಟಿಗಟ್ಟಲೆ ಪಾಲಿಸಿದಾರರನ್ನ ಹೊಂದಿದೆ. ಇದೀಗ ಜೀವ …
-
ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ …
