ಹೆಚ್ಚಾಗಿ ದೂರದ ಪ್ರಯಾಣ ಮಾಡಲು ವಿಮಾನವನ್ನೇ ಆಯ್ಕೆ ಮಾಡುತ್ತೇವೆ. ಯಾಕೆಂದರೆ ವಿಮಾನದಲ್ಲಿ ಆರಾಮದಾಯಕವಾಗಿ ಶೀಘ್ರ ಪ್ರಯಾಣ ಮಾಡಬಹುದಾಗಿದೆ. ಅದು ಬಿಟ್ಟರೆ ಜಲ ಮಾರ್ಗವಾಗಿ ಪ್ರಯಾಣಿಸುತ್ತಾರೆ. ಆದರೆ ಒಂದೇ ಒಂದು ವಿಮಾನ ನಿಲ್ದಾಣವೂ ಇಲ್ಲದ( No Airports) ಹಲವಾರು ದೇಶಗಳು ಜಗತ್ತಿನಲ್ಲಿವೆ.
Tag:
