ಭಾರತೀಯರ ಜನರ ಜೀವಿತಾವಧಿ ಬರೊಬ್ಬರಿ 2ವರ್ಷ ಹೆಚ್ಚುವರಿಯಾಗಿದ್ದು, ಜೀವಿತಾವಧಿಯು ಸರಾಸರಿ 69.7 ವರ್ಷಗಳಿಗೆ ಏರಿಕೆಯಾಗಿದೆ. ಇಡೀ ಜನನ ಸಮಯದ ಜೀವಿತಾವಧಿ ಆಗಿದ್ದು, ಹುಟ್ಟಿದ ಶಿಶುಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ನಾವಿನ್ನೂ ಬಹು ದೂರ ಬೀಸು ನಡಿಗೆ ಹಾಕಬೇಕಾಗಿದೆ. ಕಾರಣ, ಈಗಿನ …
Life style
-
InterestinglatestLatest Health Updates Kannada
ಮಕ್ಕಳೊಂದಿಗೆ ಮಕ್ಕಳಾಗಿ, ನಶಿಸುವ ಕಲೆಯ ಪ್ರೋತ್ಸಾಹಿಸುತ್ತಿದ್ದ ಮುಗ್ಧ ಹೃದಯಕ್ಕಿಂದು ಜನುಮ ದಿನ!! ಮರೆಯಾಗದೆ, ಮರೆಯಲಾಗದ ಶಿರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀ ಪಾದರು
ಜೂನ್ ತಿಂಗಳ ಮೊದಲ ವಾರದಲ್ಲಿ ಶಾಲೆಗಳು ಆರಂಭವಾಗುತ್ತಿದ್ದಂತೆ ಉಡುಪಿಯ ಶಿರೂರು ಮಠದ ಸುತ್ತೆಲ್ಲಾ ನೂರಾರು ಚಿಣ್ಣರ ವಿದ್ಯಾರ್ಥಿಗಳ ಹಾಗೂ ಅವರ ಪಾಲಕರ ದಂಡು.ಶಿರೂರುಮಠದ ಶ್ರೀಲಕ್ಷ್ಮೀವರತೀರ್ಥಶ್ರೀಗಳು ಅನುಗ್ರಹಿಸಿ ನೀಡುತ್ತಿದ್ದ ಪಠ್ಯಪುಸ್ತಕ,ಸಮವಸ್ತ್ರ,ಸ್ಕೂಲ್ ಬ್ಯಾಗ್,ವಿದ್ಯಾರ್ಥಿ ವೇತನಗಳನ್ನು ಖುಷಿಯಿಂದ ಪಡೆಯುತ್ತಿದ್ದ ನೂರಾರು ಮುಗ್ದ ಹೃದಯಗಳು ನಿರಾಳ ಮನಸ್ಸಿನಿಂದ …
-
ದಾಳಿಂಬೆ ಹಣ್ಣು ಕೇವಲ ರುಚಿಯಲ್ಲಿ ಮೇಲುಗೈ ಮಾತ್ರವಲ್ಲದೇ ಪೋಷಕಾಂಶಗಳ ಗಣಿಯನ್ನೇ ಹೊಂದಿದೆ. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದ್ದು, ಇದರಿಂದ ಹಲವಾರು ರೀತಿಯ ರೋಗಗಳಿಂದ ದೂರವಿರಬಹುದು. ದಾಳಿಂಬೆಯಲ್ಲಿ ಫೈಬರ್, ವಿಟಮಿನ್ ಕೆ, ಸಿ, ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು …
-
Latest Health Updates Kannada
ಸೋಮಾರಿ ಗಂಡನನ್ನು ಸರಿದಾರಿಗೆ ತರಲು ಹೆಂಡತಿಯರೇ ಇಲ್ಲಿದೆ ನಿಮಗೆ ಅದ್ಭುತ ಟಿಪ್ಸ್!
by Mallikaby Mallikaಮನೆ ಕೆಲಸ ಎಂದರೆ ಕೇವಲ ಹೆಂಗಸರೇ ಮಾಡುವುದಾ ಅಂತ ಆಗ್ತದೆ. ಅದರಲ್ಲೂ ಮದುವೆಯಾದ ಮೇಲಂತೂ ಗಂಡ ಯಾವುದೇ ಮನೆ ಕೆಲಸ ಮಾಡುವುದಿಲ್ಲ ಅಂತ ಗೊತ್ತಾದರಂತೂ ಅದರಷ್ಟು ಕಷ್ಟ ಯಾವುದೂ ಇಲ್ಲ.ಪತಿ ಮೊಬೈಲ್ ನೋಡುತ್ತಾ ಸೋಫಾದ ಮೇಲೆ ಕುಳಿತರೆ, ಅವರತ್ರ ಮನೆಗೆಲಸಕ್ಕೆ ಏನಾದರೂ …
-
FashionHealthInterestinglatestLatest Health Updates Kannada
ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳು ಇರಲೇಬಾರದಂತೆ !! | ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಸುವ ಇವುಗಳನ್ನು ಆದಷ್ಟು ಬೇಗ ಮನೆಯಿಂದ ಹೊರಹಾಕಿ
ಒಂದು ಸುಂದರವಾದ ಮನೆ ಇದ್ದರೆ ಸಾಕಾಗುವುದಿಲ್ಲ.ಅಲ್ಲಿ ನೆಮ್ಮದಿ ಮುಖ್ಯ.ಪ್ರತಿಯೊಂದು ಮನೆಗೂ ಶಾಸ್ತ್ರ ಸಂಪ್ರದಾಯ ಸೇರಿದಂತೆ ವಾಸ್ತು ಪ್ರಕಾರ ಇದ್ದರಷ್ಟೇ ಅಲ್ಲಿ ಯಶಸ್ಸು ಕಾಣಲು ಸಾಧ್ಯ.ಅದೆಷ್ಟು ಜನ ಎಷ್ಟು ಕಷ್ಟಪಟ್ಟು ದುಡಿದರೂ, ಹಣ ಉಳಿಯುತ್ತಿಲ್ಲ ಎಂಬ ಗೊಂದಲದಲ್ಲಿ ಇರಬಹುದು. ಇದಕ್ಕೆ ಕಾರಣವೇ ಮನೆಯಲ್ಲಿರುವ …
-
ಬರಹ : ನೀತು ಬೆದ್ರ ನುಡಿ ಮನಸ್ಸುಗಳ ಒಳಗೊಳಗೆ, ಸಾಧನೆಯೆಂಬ ಪತದಲ್ಲಿ ಕೇಳ ಹೊರಟು,ಹೇಳಿಸಿದಾಗ, ಅವನೊಬ್ಬನ್ನ ಸಾಧನೆ ಮನತಲುಪಿತು. ಸಿನೆಮಾ. ಗೆದ್ದವರು,ಬಿದ್ದವರು, ಸೋತವರು ,ಹೆಸರುವಾಸಿಯಾದವರು ಇದ್ದೇ ಇರುತ್ತಾರೆ. ಗೆದ್ದವರ ಜಾಡು ಹಿಡಿದಾಗ,ಅವರು ಸೋತಾಗ ಕಂಡ ಹತಾಶೆಯ ನೋಟಗಳು ಬದುಕಿನ ಪಾಠವಾಗುತ್ತೇ ಅಲ್ವಾ.ಇಲ್ಲೊಬ್ಬರನ್ನು …
-
InterestinglatestLatest Health Updates Kannada
ನೀವು ಗ್ಯಾರಂಟಿಯಾಗಿ ಶ್ರೀಮಂತರಾಗಬೇಕಾದರೆ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಲೇಬೇಡಿ | ಈ ಕೆಲಸಗಳನ್ನು ಈಗಾಗಲೇ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ಇಲ್ಲದಿದ್ದರೆ ಲಕ್ಷ್ಮಿದೇವಿ ಮುನಿಸಿಕೊಳ್ಳುತ್ತಾಳೆ !!
by ಹೊಸಕನ್ನಡby ಹೊಸಕನ್ನಡಜನರು ತಿಂಗಳಿಡೀ ಬೆವರಿಳಿಸಿ ಕಷ್ಟಪಟ್ಟು ದುಡಿಯುತ್ತಾರೆ. ಇದರ ಹೊರತಾಗಿಯೂ, ಹಣ ಆತನ ಕೈಯಲ್ಲಿ ನಿಲ್ಲುವುದಿಲ್ಲ. ದುಡಿದ ದುಡ್ಡು ಮನೆ ಬಾಡಿಗೆಗೆ, ರೇಷನ್ ಗೆ, ಮಕ್ಕಳ ಫೀಸಿಗೆ ಖರ್ಚದ ನಂತರ ಕೂಡ ಅಲ್ಪಸ್ವಲ್ಪ ಉಳಿದಿರುತ್ತದೆ. ಆದರೆ ಆ ನಂತರ ಉಳಿದ ದುಡ್ಡು ಮಂಗ …
