ನಿಮ್ಮದು ಆರೆಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಆಗಿರಲಿ, ಯಾವುದೇ ರೀತಿಯಲ್ಲಿ ವಿವಾಹವಾಗಿದ್ದರೂ ಕೂಡ ಮದುವೆಯ ನಂತರ ತಮ್ಮ ಕೆಲವು ಗುಣಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಸಂಗಾತಿಯ ಜೊತೆಗಿನ ತಮ್ಮ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡು, ಒಬ್ಬರಿಗೊಬ್ಬರು ಸಾತ್ ಕೊಡುವುದು ಮ್ಯಾರೀಡ್ ಲೈಫ್ …
Tag:
