Uttara Pradesh: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಹಸುವಿನೊಂದು ಮಿಲನವಾಗಲು ಹೋಗಿ ಬೀಡಾಡಿ ಹೋರಿಯೊಂದು ರೈತ ಅಬ್ದುಲ್ ವಾಹಿದ್ಗೆ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ.
lifestyle News
-
Indigestion: ಕೆಲವೊಮ್ಮೆ ಅಜೀರ್ಣವು ಹೊಟ್ಟೆ ಭಾರ ಮತ್ತು ನೋವನ್ನು(Stomach pain) ಉಂಟುಮಾಡುತ್ತದೆ. ಚಡಪಡಿಕೆ, ಉರಿತದ ಸಂವೇದನೆ ಮತ್ತು ವಾಕರಿಕೆ(vomiting) ಸಹ ಅನುಭವಿಸಲಾಗುತ್ತದೆ.
-
Latest Health Updates KannadaNews
Good habits: ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳು ಬರಬೇಕೆ? ಪೋಷಕರು ಈ 4 ಅಭ್ಯಾಸಗಳನ್ನು ಬದಲಾಯಿಸಿಕೊಂಡರೆ ಮಕ್ಕಳು ಬದಲಾಗುತ್ತಾರೆ!
Good habits: ಎಲ್ಲ ಪೋಷಕರು(Parents) ತಮ್ಮ ಮಕ್ಕಳು(Children) ಜಗತ್ತಿನಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತಾರೆ.
-
Health
Benefits of ghee: ಬೆಳಿಗ್ಗೆ ಬಿಸಿ ನೀರಿಗೆ ಅರ್ಧ ಚಮಚ ತುಪ್ಪ ಬೆರೆಸಿ ಕುಡಿಯಿರಿ: ಇದರಿಂದಾಗುವ ಪ್ರಯೋಜನಗಳೇನು ಗೊತ್ತಾ?
Benefits of ghee: ಆರೋಗ್ಯಕರವಾಗಿರಲು(Health) ಬೆಚ್ಚಗಿನ ನೀರಿನಿಂದ(Hot water) ದಿನವನ್ನು ಪ್ರಾರಂಭಿಸಲು ಆರೋಗ್ಯ ತಜ್ಞರು ಯಾವಾಗಲೂ ಸಲಹೆ ನೀಡುತ್ತಾರೆ. ಇದು ಹೊಟ್ಟೆ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.
-
Pressure Cooker: ಇಂದು ಸಾಮಾನ್ಯ ಪಾತ್ರೆಗಳಲ್ಲಿ ಅನ್ನ ಮಾಡುವುದು, ತರಕಾರಿ, ಬೇಳೆಗಳನ್ನು ಬೇಯಿಸುವುದು ತೀರಾ ಕಡಿಮೆಯಾಗಿದೆ.
-
Interesting
Flush Button: ಟಾಯ್ಲೆಟ್ ಕಮೋಡ್ನಲ್ಲಿ 2 ಫ್ಲಶ್ ಬಟನ್ಗಳು ಏಕಿರುತ್ತವೆ? ಇದುವರೆಗೂ ಯಾರೂ ತಿಳಿಯದ ಸತ್ಯವಿದು, ಇನ್ನಾದರೂ ಈ ತಪ್ಪು ಮಾಡಬೇಡಿ !!
Flush Button : ಇಂದು ಬಹುತೇಕ ಕಡೆಗಳಲ್ಲಿ ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳು ಕಾಮನ್ ಆಗಿವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಕಟ್ಟಿರುವ ಹೊಸ ಮನೆಗಳಲ್ಲಿ ಹಾಗೂ ಅಪಾರ್ಟ್ಮೆಂಟ್ಗಳಲ್ಲಿ ವೆಸ್ಟರ್ನ್ ಟಾಯ್ಲೆಟ್ ಅಥವಾ ಪಾಶ್ಚಿಮಾತ್ಯ ಶೌಚಾಲಯಗಳು ಸಾಮಾನ್ಯವಾಗಿರುತ್ತವೆ.
-
Latest Health Updates Kannada
Moss Cleaning Tips: ಮಳೆಗಾಲದಲ್ಲಿ ಪಾಚಿ ಕಟ್ಟಿದ ಮನೆ ಅಂಗಳವನ್ನ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಉಪಾಯ!
by ಕಾವ್ಯ ವಾಣಿby ಕಾವ್ಯ ವಾಣಿMoss Cleaning Tips: ಪಾಚಿ ತೆಗೆಯಲು ನೀವು ತುಂಬಾ ಕಷ್ಟ ಪಡಬೇಕಿಲ್ಲ. ಅದಕ್ಕಾಗಿ ಈ ಸಲಹೆಯನ್ನು ಅನುಸರಿಸಿದರೆ ಮಳೆಗಾಲದಲ್ಲಿ ಎಲ್ಲೆಂದರರಲ್ಲಿ ಕಾಣಿಸಿಕೊಳ್ಳುವ ಪಾಚಿಯನ್ನು ಸುಲಭವಾಗಿ ತೊಡೆದು ಹಾಕಬಹುದು.
-
Latest Health Updates Kannada
Kitchen Tips: ಅಡುಗೆ ಕೋಣೆ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ರೆ ಈ ರೀತಿ ಕ್ಲೀನ್ ಮಾಡಿ ನೋಡಿ!
by ಕಾವ್ಯ ವಾಣಿby ಕಾವ್ಯ ವಾಣಿKitchen Tips: ಮನೆಯಲ್ಲಿ ಕ್ಲೀನಿಂಗ್ ಕೆಲಸ ಅನ್ನೋದು ದಿನನಿತ್ಯ ಇದ್ದೇ ಇರುತ್ತದೆ. ಅದರಲ್ಲೂ ಮಹಿಳೆಯರಿಗೆ ಅಡುಗೆ ಕೋಣೆಯ ಕ್ಲೀನಿಂಗ್ ಮಾಡೋದು ದೊಡ್ಡ ಸವಾಲು.
-
Health
Urinary tract infection: ಸಂಭೋಗದ ಬಳಿಕ ಶುಚಿತ್ವ ಕಾಪಾಡಿಕೊಳ್ಳದವರ ಗಮನಕ್ಕೆ! ತಪ್ಪದೇ ಈ ಮಾಹಿತಿ ತಿಳಿಯಿರಿ
by ಕಾವ್ಯ ವಾಣಿby ಕಾವ್ಯ ವಾಣಿUrinary Tract Infection: ಮೂತ್ರನಾಳದ ಸೋಂಕು (Urinary Tract Infection) ಬರದಂತೆ ತಡೆಯಲು ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಬಹುದು.
-
Interesting
Cleaning Tips: ಬಿಳಿ ಬಟ್ಟೆ ಮೇಲಿನ ಕಲೆ ತೆಗಿಯೋಕೆ ಇಲ್ಲಿದೆ ಸುಲಭ ಉಪಾಯ!
by ಕಾವ್ಯ ವಾಣಿby ಕಾವ್ಯ ವಾಣಿCleaning Tips: ಬಿಳಿ ಬಣ್ಣದ ಬಟ್ಟೆ ಮೇಲೆ ಸಣ್ಣ ಕಲೆ ಆದ್ರೆ ಅಷ್ಟೇ. ಆ ಬಟ್ಟೆ ಕಲೆ ತೊಳೆಯಲು ಆಗಲ್ಲ ಅನ್ನೋರೆ ಹೆಚ್ಚು. ಆದ್ರೆ ಇನ್ಮೇಲೆ ಬಿಳಿ ಬಟ್ಟೆಯಲ್ಲಿ ಕಲೆಯೇನಾದ್ರೂ ಇದ್ರೆ ಟೆನ್ಶನ್ ಬೇಡ, ಈ ವಸ್ತುಗಳಿಂದ ತೊಳೆದರೆ ಸಾಕು.
