Cleaning Tips: ಬಿಳಿ ಬಣ್ಣದ ಬಟ್ಟೆ ಮೇಲೆ ಸಣ್ಣ ಕಲೆ ಆದ್ರೆ ಅಷ್ಟೇ. ಆ ಬಟ್ಟೆ ಕಲೆ ತೊಳೆಯಲು ಆಗಲ್ಲ ಅನ್ನೋರೆ ಹೆಚ್ಚು. ಆದ್ರೆ ಇನ್ಮೇಲೆ ಬಿಳಿ ಬಟ್ಟೆಯಲ್ಲಿ ಕಲೆಯೇನಾದ್ರೂ ಇದ್ರೆ ಟೆನ್ಶನ್ ಬೇಡ, ಈ ವಸ್ತುಗಳಿಂದ ತೊಳೆದರೆ ಸಾಕು.
lifestyle news in kannada
-
FashionHealth
White Hair Home Remedies: ಇದೊಂದು ವಸ್ತುವನ್ನು ನೀರಿನಲ್ಲಿ ಬೆರೆಸಿ ನೋಡಿ, ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ!!!
White Hair Home Remedies: ಇಂದಿನ ಜನರ ವೇಗದ ಜೀವನ, ಒತ್ತಡ ಭರಿತ ಬದುಕಿನಲ್ಲಿ ಬಹುತೇಕ ಜನರು ಚಿಕ್ಕ ವಯಸ್ಸಿನಲ್ಲೇ ಬೂದು ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಆಹಾರ, ಕಲುಷಿತ ವಾತಾವರಣ ಇತ್ಯಾದಿ. ಕೆಲವೊಮ್ಮೆ ಈ ಕೂದಲು ಬಿಳಿ ಬಣ್ಣಕ್ಕೆ …
-
daily horoscopeLatest Health Updates Kannada
Vastu Tips For Money: ದುಡ್ಡಿನ ವಿಷ್ಯದಲ್ಲಿ ಇದೊಂದು ನಿಯಮ ಪಾಲಿಸಿ ಸಾಕು – ಆದಷ್ಟು ಬೇಗ ನಿಮ್ಮನ್ನು ಕೋಟ್ಯಾಧೀಶ್ವರರನ್ನಾಗಿ ಮಾಡುತ್ತೆ !!
by ಕಾವ್ಯ ವಾಣಿby ಕಾವ್ಯ ವಾಣಿVastu Tips For Money: ಬೇಕಾದ ರೀತಿಯಲ್ಲಿ ಬದುಕಲು ಜೀವನಕ್ಕೆ ಹಣ, ಆಸ್ತಿ, ಒಂದು ಹಂತದಲ್ಲಿ ಬಹಳ ಮುಖ್ಯ. ಆದರೆ ಜೀವನದಲ್ಲಿ ಸಾಕಷ್ಟು ಶ್ರಮ ಪಟ್ಟರೂ ಕೂಡ ಕೆಲವು ಮನೆಯಲ್ಲಿ ಆರ್ಥಿಕವಾಗಿ ಸಮಸ್ಯೆ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಇದಕ್ಕೆ ಕಾರಣ ಎಂದರೆ ಮನೆಯಲ್ಲಿನ …
-
daily horoscopeLatest Health Updates Kannada
Vastu Tips For Prosperity: ಈ ವಸ್ತುಗಳನ್ನು ಮನೆಗೆ ತಂದಿಡಿ – ಲಕ್ಷೀದೇವಿ ಹೇಗೆ ಒಲಿದು ಬರುತ್ತಾಳೆ ನೋಡಿ !!
Vastu Tips For Prosperity: ವಾಸ್ತು ಶಾಸ್ತ್ರದ (Vastu Shastra)ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ- ಸಮೃದ್ಧಿಯಾಗುತ್ತದೆ (Vastu Tips For Prosperity)ಎಂಬುದು ಬಲ್ಲವರ ಅಭಿಪ್ರಾಯ. ಅದೇ ರೀತಿ, ಮನೆಯಲ್ಲಿ ಯಾವುದೇ ವಸ್ತುವನ್ನೇ ಆದರೂ ಕೂಡ ವಾಸ್ತು ಪ್ರಕಾರ …
-
daily horoscopeLatest Health Updates KannadaNews
Vastu Tips For Prosperity: ಮನೆಯಲ್ಲಿರೋ ಈ ವಸ್ತುಗಳನ್ನು ಈಗಲೇ ತೆಗೆದುಹಾಕಿ- ಇಲ್ಲವಾದರೆ ವಾಸ್ತು ದೋಷ ಎದುರಿಸಬೇಕಾದೀತು ಹುಷಾರ್!!
Vastu Tips For Prosperity: ಹಗಲಿರುಳು ದುಡಿದರೂ ಕೈಯಲ್ಲಿ ದುಡ್ಡೇ ಉಳಿಯಲ್ಲ. ಇದರ ನಡುವೆ ತಲೆ ಚಿಟ್ಟು ಹಿಡಿಸುವಷ್ಟು ಕಷ್ಟ ಕಾರ್ಪಣ್ಯಗಳು, ಹಣಕಾಸಿನ ಸಮಸ್ಯೆಗಳು, ವೈವಾಹಿಕ ಜೀವನದಲ್ಲಿ ಮುನಿಸು ಹೀಗೆ ನಾನಾ ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತೆ ನಿಮ್ಮನ್ನು ಕೂಡ ಕಾಡುತ್ತಿದೆಯೇ …
-
HealthLatest Health Updates Kannada
Winter Hair Fall Remedies: ಚಳಿಗಾಲದಲ್ಲಿ ವಿಪರೀತ ಕೂದಲು ಉದುರುತ್ತಾ ?! ಹಾಗಿದ್ರೆ ಈ ಜ್ಯೂಸ್ ಇದಕ್ಕೆ ರಾಮ ಬಾಣ
by ಕಾವ್ಯ ವಾಣಿby ಕಾವ್ಯ ವಾಣಿWinter Hair Fall Remedies: ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಕೆಲವು ಸಮಸ್ಯೆಗಳು ಕಾಣುತ್ತವೆ. ಅಂತೆಯೇ ಚಳಿಗಾಲದಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗುತ್ತದೆ. ಜೊತೆಗೆ ಕೂದಲು ಸೀಳುವುದು, ತಲೆಹೊಟ್ಟು ಸಮಸ್ಯೆ ಉಂಟಾಗುತ್ತವೆ, ಇನ್ನೊಂದೆಡೆ ಚಳಿ ಇರುವ ಕಾರಣ ನಾವು ಇಡೀ ಶರೀರದ ಮೇಲೆ …
-
HealthlatestLatest Health Updates KannadaNews
Taming Diabetes: ಲೈಂಗಿಕ ಸಂಪರ್ಕದಿಂದ ದೇಹದಲ್ಲಿ ಈ ಅಂಶ ಕಡಿಮೆ ಆಗುತ್ತಾ ?! ತಜ್ಞರು ಹೇಳೋದೇನು ?
Taming Diabetes : ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಪ್ರಪಂಚದಾದ್ಯಂತ ಹಲವರು ಮಧುಮೇಹದಿಂದ(Taming Diabetes) ಬಳಲುತ್ತಿದ್ದಾರೆ.ಡಯಾಬಿಟೀಸ್ ಒಂದು ರೀತಿಯ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದು ದೇಹದ ಎಲ್ಲಾ ಚಟುವಟಿಕೆಗಳ ಮೇಲೆ ತನ್ನ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೇವಲ …
-
Latest Health Updates Kannada
Garuda Purana: ಶಾರೀರಿಕ ಸಂಬಂಧ ಯಾವಾಗ ಮಾಡುವುದು ಉತ್ತಮ? ದಿನದ ಈ ಹೊತ್ತು ಒಳ್ಳೆಯದಲ್ಲ, ಇಲ್ಲಿದೆ ಸಂಪೂರ್ಣ ಮಾಹಿತಿ!!!
by ಕಾವ್ಯ ವಾಣಿby ಕಾವ್ಯ ವಾಣಿGaruda Purana: ಗರುಡ ಪುರಾಣದಲ್ಲಿ ನಾವು ಯಾವ ಅಭ್ಯಾಸಗಳನ್ನು ನಮ್ಮಲ್ಲಿ ರೂಢಿಸಿಕೊಳ್ಳೇಕು ಮತ್ತು ಕೆಲವು ಅಭ್ಯಾಸಗಳನ್ನು ದೂರವಿಡುವಂತೆ ಸಲಹೆ ನೀಡಲಾಗುತ್ತದೆ.
-
HealthLatest Health Updates KannadaNewsಅಡುಗೆ-ಆಹಾರ
Beetroot Health Benefits In Winter: ಚಳಿಗಾಲದಲ್ಲಿ ಬೀಟ್ರೂಟ್ ಸೇವನೆಯಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ತಪ್ಪದೇ ಸೇವಿಸುತ್ತೀರಿ
ಆರೋಗ್ಯಕರ ಜೀವನಶೈಲಿಗಾಗಿ ಮತ್ತು ದೇಹಕ್ಕೆ ಉತ್ತಮ ಪೋಷಣೆಯನ್ನು ಒದಗಿಸುವ ಸಲುವಾಗಿ ನಿಮ್ಮ ಆಹಾರದಲ್ಲಿ ತರಕಾರಿ ಜ್ಯೂಸ್ ಸೇರಿಸಲು ವೈದ್ಯರು ಯಾವಾಗಲೂ ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ತರಕಾರಿ ಜ್ಯೂಸ್ಗಳು ರುಚಿಕರವಾಗಿರುವುದಲ್ಲದೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಅವುಗಳಲ್ಲಿ ಬೀಟ್ರೂಟ್ ಕೂಡ ಒಂದು. ಇದರ ಸೇವನೆಯಿಂದ …
