Men psychology: ಗಂಡ ಹೆಂಡತಿಯರು ಇಬ್ಬರೂ ಜೊತೆಗೇ ಇದ್ದಾಗ ಕೆಲವೊಂದು ವಿಷಯದಲ್ಲಿ ಗಂಭೀರವಾಗಿಯೇ ಇರುತ್ತಾರೆ. ಆದರೆ ನಿಮಗೆ ಗೊತ್ತೇ ? ಇಬ್ಬರಲ್ಲಿ ಒಬ್ಬರು ಯಾರಾದರೂ ಮನೆಯಲ್ಲಿ ಇರದಾಗ ಏನೆಲ್ಲಾ ಮಾಡುತ್ತಾರೆಂದು ? ಈ ಬಗ್ಗೆ ಇಲ್ಲಿ ನಾವು ಇವತ್ತು ಪುರುಷ ಸಂಗಾತಿ …
Lifestyle
-
Latest Health Updates Kannada
Love: ವಯಸ್ಸಾದ ಪುರುಷರು ಹದಿಹರೆಯದ ಯುವತಿಯರ ಪ್ರೀತಿಯಲ್ಲಿ ಬೀಳಲು ಕಾರಣವೇನು ?
by Mallikaby MallikaLove: ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾಗುವ ಕೆಲವೊಂದು ಜೋಡಿಗಳಲ್ಲಿ ವಯಸ್ಸಿನ ಅಂತರ ತುಂಬಾ ಇರುತ್ತದೆ. ನೀವು ಗಮನಿಸಿರಬಹುದು, ವಯಸ್ಸಾದ ಪುರುಷರು ತಮಗಿಂತ ಸಣ್ಣ ವಯಸ್ಸಿನ ಹುಡುಗಿಯರನ್ನು ಪ್ರೀತಿ(Love) ಮಾಡುತ್ತಾರೆ. ಈ ರೀತಿ ಮಾಡಿದರೆ ತಾವು ಮತ್ತೆ ತಮ್ಮ ಯೌವನದ ಸಿಹಿ ಸಮಯ …
-
HealthLatest Health Updates Kannada
Luke Warm Water: ಬೆಳಿಗ್ಗೆ ಬಿಸಿನೀರು ಕುಡಿಯೋ ಅಭ್ಯಾಸ ಉಂಟಾ ?! ಇದಕ್ಕಿನ್ನು ಚಿಟಿಕೆ ಉಪ್ಪು ಹಾಕಿ ಕುಡಿದರೆ ಇಷ್ಟೆಲ್ಲಾ ಲಾಭಗಳು ನಿಮ್ಮದಾಗುತ್ತೆ !!
Luke Warm Water: ಬೆಳಗ್ಗೆ ಬಿಸಿ ನೀರು ಕುಡಿಯುವ(Luke Warm Water) ಅಭ್ಯಾಸವನ್ನು ಬಹುತೇಕರು ರೂಢಿಸಿಕೊಂಡಿರುತ್ತಾರೆ. ಬೆಳಗ್ಗೆ ಬಿಸಿ ನೀರು ಕುಡಿದರೆ ಆಗುವ ಆರೋಗ್ಯಕರ ಲಾಭಗಳು ಎಲ್ಲರಿಗೂ ಗೊತ್ತಿರುತ್ತದೆ. ಬಿಸಿ ನೀರು(Hot Water)ಕುಡಿಯುವ ಅಭ್ಯಾಸ ದೇಹದ ನೀರಿನ ಸಮತೋಲನ ಸ್ಥಿತಿಯನ್ನು ಹೆಚ್ಚಿಸುವುದರ …
-
Girls Lip secrets: ಶೃಂಗಾರ ಎಂದೊಡನೆ ಥಟ್ಟನೆ ನೆನಪಾಗುವುದು ಹೆಣ್ಣು ಮಕ್ಕಳು. ಸುಂದರ ಕೇಶರಾಶಿ, ಕಣ್ಮನ ಸೆಳೆಯುವ ಕಣ್ಣುಗಳ(Eyes)ಜೊತೆಗೆ ಹೆಣ್ಣಿನ ಸುಂದರ ವದನಕ್ಕೆ ಆಕರ್ಷಕ ತುಟಿಗಳು( Lips)ಕೂಡ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಅನೇಕ ಹುಡುಗರು ಹುಡುಗಿಯರು ಮಾತನಾಡುವಾಗ ಅವರ ತುಟಿಗಳನ್ನು …
-
Latest Health Updates Kannada
Menstruation: ಮಹಿಳೆಯರೇ ಮುಟ್ಟಿನ ವೇಳೆ ಈ ರೀತಿ ರಕ್ತಸ್ರಾವ ಆಗುತ್ತದೆಯೇ?! ಹಾಗಿದ್ರೆ ಇದೇ ಕಾರಣ ನೋಡಿ
Menstruation: ಮಹಿಳೆಯರಲ್ಲಿ ಮುಟ್ಟು (Menstruation)ನೈಸರ್ಗಿಕ ಕ್ರಿಯೆಯಾಗಿದ್ದು, ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು ಗೊತ್ತಿರುವ ವಿಚಾರವೇ. ಮುಟ್ಟಿನ ಸಮಯವನ್ನು ಜೊತೆಗೆ ಆ ನೋವಿನ ಪರಿಸ್ಥಿತಿಯನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ …
-
HealthLatest Health Updates Kannada
Cinnamon Water: ಮಹಿಳೆಯರಿಗೆ ಮುಟ್ಟಿನ ನೋವನ್ನು ಕಡಿಮೆ ಮಾಡುವುದರಿಂದ ಹಿಡಿದು ಇನ್ನೂ ಹತ್ತಾರು ರೀತಿಯ ಪ್ರಯೋಜನ ಇದರ ನೀರು !!
by ವಿದ್ಯಾ ಗೌಡby ವಿದ್ಯಾ ಗೌಡCinnamon Water: ದಾಲ್ಚಿನ್ನಿ (Cinnamon Water) ಅತ್ಯಂತ ರುಚಿಕರವಾದ ಮಸಾಲೆ ಪದಾರ್ಥವಾಗಿದೆ. ಸಾವಿರಾರು ವರ್ಷಗಳಿಂದ ಅದರ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಸಿನಮೋಮಮ್ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಮರಗಳ ಒಳ ತೊಗಟೆಯಿಂದ ದಾಲ್ಚಿನ್ನಿಯನ್ನು ಶೇಖರಿಸಲಾಗುತ್ತದೆ. ದಾಲ್ಚಿನ್ನಿಯಿಂದ ಅನೇಕ ಆರೋಗ್ಯಕರವಾದ ಪ್ರಯೋಜನಗಳನ್ನು ಕಾಣಬಹುದು. ಇದು …
-
Latest Health Updates KannadaNews
Health Tips: ಮುಖದ ಅಂದ ಹೆಚ್ಚಿಸಲು ಮನೆಯಲ್ಲೇ ಇದೆ ಮದ್ದು- ಇವೆರಡರ ಬಳಕೆಯಿಂದ ಹೊಳೆಯುವ ಸೌಂದರ್ಯ ನಿಮ್ಮದಾಗೋದು ಪಕ್ಕಾ !!
by ವಿದ್ಯಾ ಗೌಡby ವಿದ್ಯಾ ಗೌಡGlowing skin tips: ಚೆನ್ನಾಗಿ ಕಾಣಿಸಬೇಕು ಅನ್ನೋ ಆಸೆ ಯಾರಿಗೆ ಇರಲ್ಲ ಹೇಳಿ. ಎಲ್ಲರಿಗೂ ಇಂಥದ್ದೊಂದು ಆಸೆ ಇದ್ದೇ ಇರುತ್ತೆ. ಅದರಲ್ಲೂ ಹೊಳೆಯುವ ಚರ್ಮ(Glowing Skin) ಇರಬೇಕೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಚರ್ಮದ ಡೆಡ್ ಸ್ಕಿನ್(Dead Skin) ತೆಗೆಯಲು, ಚರ್ಮದ (Skin …
-
latestLatest Health Updates KannadaNewsಅಡುಗೆ-ಆಹಾರ
‘LPG’ ಗ್ಯಾಸ್ ಯೂಸ್ ಮಾಡೋರು ಮಿಸ್ ಮಾಡ್ದೆ ಈ ಸ್ಟೋರಿ ಓದಿ !!
by ಕಾವ್ಯ ವಾಣಿby ಕಾವ್ಯ ವಾಣಿLPG Gas Cylinder: ಗ್ಯಾಸ್ ಸಿಲಿಂಡರ್ ಅಡುಗೆ ಮಾಡಲು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿಯು ಹೌದು. ಗ್ಯಾಸ್ ಲೀಕ್ ಸಂಬಂಧಿತ ಅಪಘಾತಗಳು ಮನೆಯಲ್ಲಿ, ಅಥವಾ ಇನಿತರ ಸ್ಥಳಗಳಲ್ಲಿ ಸಾವು (death) ಮತ್ತು ಗಾಯಗಳಿಗೆ ಕಾರಣ ಆಗಬಲ್ಲದು. ಏಕೆಂದರೆ ಅನಿಲ ಸೋರಿಕೆಯು (Gas …
-
FoodHealthLatest Health Updates KannadaNews
Health Tips: ಅಗ್ಗದಲ್ಲಿ ಸಿಗೋ ಈ ಒಂದೇ ಒಂದು ಹಣ್ಣು ತಿಂದ್ರೆ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯಲ್ಲ !!
Guava Fruit: ಆರೋಗ್ಯವನ್ನು(Health Tips)ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಂದಲ್ಲ ಒಂದು ಹರಸಾಹಸ ಪಡುವುದು ಸಹಜ. ನಮ್ಮ ಮನೆಯ ಹಿತ್ತಲಲ್ಲಿಯೇ ಸಿಗುವ ಪೇರಲ ಹಣ್ಣು(Guava Fruit)ಅನೇಕ ಪೌಷ್ಠಿಕಾಂಶವನ್ನು ಹೊಂದಿದೆ. ಬಡವರ ಸೇಬು ಎಂದು ಕರೆಯಲಾಗುವ ಪೇರಲ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅನಾರೋಗ್ಯದಿಂದ ದೂರವಿರಬಹುದು. …
-
Latest Health Updates Kannada
Hair Falling Remedy: ವಿಪರೀತ ಕೂದಲು ಉದುರುತ್ತಿದೆಯೇ?! ಇಲ್ಲಿದೆ ನೋಡಿ ಹೊಸದಾದ ರಾಮಬಾಣ
by ಕಾವ್ಯ ವಾಣಿby ಕಾವ್ಯ ವಾಣಿHair Falling Remedy: ತಲೆಕೂದಲು ಉದುರುವ ಸಮಸ್ಯೆ (Hair Falling problem) ಬಹುತೇಕರಿಗೆ ಇರುತ್ತೆ. ಕೂದಲು ಉದುರಲಾರಂಭಿಸಿದಾಗ ಹೆಚ್ಚಿನವರು ಸಿಕ್ಕ ಸಿಕ್ಕ ಎಣ್ಣೆಗಳು, ಹೇರ್ ಪ್ಯಾಕ್ಗಳು, ಮಸಾಜ್ಗಳು, ಶಾಂಪೂ ಕಂಡೀಷನರ್ಗಳನ್ನೆಲ್ಲ ಟ್ರೈ ಮಾಡಿದರೂ, ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಹಚ್ಚಿದರೆ …
