ಈ ರೇಖೆಯು ಜನರ ಕೈಯಲ್ಲಿ (Palmistry) ಇರುವುದು ಬಹಳ ಅಪರೂಪದ ಮಾತು. ಎಲ್ಲಾದರೂ ಈ ರೇಖೆ ಹೊಂದಿರುವವರ ಅದೃಷ್ಟವು ಮಿಂಚಿನಂತೆ ಹೊಳೆಯುತ್ತದೆ.
Lifestyle
-
Latest Health Updates Kannada
Men’s Beauty Tips: ಬಿರು ಬಿಸಿಲಿನಲ್ಲಿ ಬೇಗೆಯ ನಡುವೆ ಪುರುಷರ ಮೊಗದ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಪುರುಷರು ಚರ್ಮದ ಕಾಳಜಿ (Men’s beauty care)ಮಾಡುವುದರಿಂದ ಸುಂದರವಾಗಿ ಕಾಣುವುದು ಮಾತ್ರವಲ್ಲ ಚರ್ಮ ಮೃದುವಾಗಿ ಸೌಮ್ಯವಾಗುತ್ತದೆ.
-
FoodHealth
Health Tips For Woman : ಕಾಮ ಕಸ್ತೂರಿಯ ಗುಣ ಲಕ್ಷಣದ ಬಗ್ಗೆ ನಿಮಗೆಷ್ಟು ಗೊತ್ತು?
by ಕಾವ್ಯ ವಾಣಿby ಕಾವ್ಯ ವಾಣಿಕಾಮ ಕಸ್ತೂರಿಯ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ. ಹಾಗಿದ್ದರೆ ಬನ್ನಿ ಇದರ ಉಪಯೋಗದ ಬಗ್ಗೆ ತಿಳಿಯೋಣ.
-
Interesting
Single Parent : ಸಿಂಗಲ್ ಪೇರೆಂಟ್ ಆಶ್ರಯದಲ್ಲಿ ಬೆಳೆದ ಮಕ್ಕಳು ಇತರರಿಗಿಂತ ಡಿಫರೆಂಟ್ : ಹೇಗೆ ಗೊತ್ತಾ?
ಒಬ್ಬಂಟಿ ತಾಯಿ ಅಥವಾ ಒಬ್ಬಂಟಿ ತಂದೆ ಒಬ್ಬರೇ ಸ್ವತಂತ್ರವಾಗಿ ಮಕ್ಕಳನ್ನು ಸಾಕುವುದು ಸುಲಭದ ಕೆಲಸವಲ್ಲ. ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಸುವುದು ಮುಖ್ಯವಾಗಿದೆ.
-
Latest Health Updates Kannada
Garlic side effects : ಈ ಸಮಸ್ಯೆ ಹೊಂದಿರುವವರು ತಪ್ಪಿಯೂ ಸೇವಿಸಬೇಡಿ ಬೆಳ್ಳುಳ್ಳಿ!
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಕೆಲವು ಕಾಯಿಲೆಗಳ ಮೇಲೆ ತುಂಬಾ ಕೆಟ್ಟ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಕಾರಣದಿಂದಾಗಿ, ಸಮಸ್ಯೆ ಮತ್ತೆ ಹೆಚ್ಚಾಗಬಹುದು
-
ಹೆಚ್ಚಿನ ಜನರು ಮಾಂಸದ ಜೊತೆಗೆ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ಮೊಟ್ಟೆ, ಚಿಕನ್, ಮೀನು, ಮಟನ್ ಮುಂತಾದ ಆಹಾರಗಳನ್ನು ಸೇವಿಸುವುದರಿಂದ ದೇಹವು ವಿವಿಧ ಪೋಷಕಾಂಶಗಳನ್ನು ಪಡೆಯುತ್ತದೆ.
-
Latest Health Updates KannadaTravel
Indian Beaches : ಭಾರತದ ಈ 5 ಕಡಲತೀರಗಳು ರಾತ್ರಿಯಲ್ಲಿ ಹೊಳೆಯುತ್ತವೆ! ತಪ್ಪದೇ ಇಲ್ಲಿಗೊಮ್ಮೆ ಭೇಟಿ ನೀಡಿ
by Mallikaby Mallikaಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಪಿಯೂಷ್ ಕಪೂರ್ ಅವರು ತಮ್ಮ ಖಾತೆಯಲ್ಲಿ ಈ ಬೀಚ್ಗಳನ್ನು ಉಲ್ಲೇಖಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ
-
ಗಂಜಿ ಎಂದು ಕರೆಯಲ್ಪಡುವ ಅಕ್ಕಿನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಅತಿಸಾರ ಮತ್ತು ಆಹಾರ ವಿಷದಂತಹ ಸಮಸ್ಯೆಗಳನ್ನು ಶಮನಮಾಡುತ್ತದೆ.
-
InterestingLatest Health Updates KannadaNews
ಬಂದಿದೆ ನೋಡಿ ಸಂಗಾತಿಗಳಿಗೊಂದು ʼವೀಕೆಂಡ್ ವಿವಾಹʼ ! ಏನಿದರ ಸ್ಪೆಷಾಲಿಟಿ?
by Mallikaby Mallikaವಾರಾಂತ್ಯದ ಮದುವೆ ಎಂಬ ಒಪ್ಪಂದ ಮಾಡಿಕೊಂಡು ವೀಕೆಂಡ್ನ ಎರಡು ಅಥವಾ ಮೂರು ದಿನ ಮಾತ್ರ ಜೊತೆಗಿರುತ್ತಾರಂತೆ. ಇದನ್ನು ಪ್ರತ್ಯೇಕಗೊಳ್ಳುವ ವಿವಾಹ ಎನ್ನಲಾಗುತ್ತದೆ.
-
HealthLatest Health Updates KannadaNews
ವಯಸ್ಸು 50 ಆಗಿದೆಯೇ? ಜೀವನಶೈಲಿಯ ಸುಧಾರಣೆ ಹೀಗೆ ಇರಲಿ!
by ಕಾವ್ಯ ವಾಣಿby ಕಾವ್ಯ ವಾಣಿಸಾಮಾನ್ಯವಾಗಿ 50 ವರ್ಷ ದಾಟಿದವರಲ್ಲಿ ನಿದ್ದೆಯ ಅಭಾವ ಇದ್ದೇ ಇರುತ್ತದೆ. ಆದರೆ ವಯಸ್ಸಾದಂತೆ ಗುಣಮಟ್ಟದ ನಿದ್ದೆಯ ಕ್ರಮವನ್ನು ಅನುಸರಿಸಬೇಕು.
