‘ವಜ್ರ’ ಯಾರಿಗೆ ಗೊತ್ತಿಲ್ಲ ಹೇಳಿ?ವಜ್ರವನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ..? ಯಾರಿಗಾದರೂ ವಜ್ರ ಸಿಕ್ಕಿದೆ ಎಂದರೆ, ಹೃದಯವೇ ಒಡೆದು ಹೋದಂತೆ ಜನರು ಪ್ರತಿಕ್ರಿಯೆ ನೀಡುತ್ತಾರೆ. ವಿಶ್ವದಲ್ಲಿ ಸಾಕಷ್ಟು ಹೆಸರು ಮಾಡಿರುವ ಗ್ರೇಟ್ ಮುಘಲ್, ಕೊಹಿನೂರ್, ರೀಜೆಂಟ್, ಫ್ಲೋರೆಂಟೈನ್, ದರಿಯಾ-ಇ-ನೂರ್, ಪಿಗೋಟ್, ಟಾವೆರ್ನಿಯರ್ ಮತ್ತು …
