Bagalur: ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ್ದ ಕೆಲಸದಾಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Lift
-
Bangalore: ವಿದ್ಯುತ್ ಸಂಪರ್ಕ ಹಠಾತ್ ಕಡಿತಗೊಂಡ ಪರಿಣಾಮ ಸ್ಕೈವಾಕ್ನ ಲಿಫ್ಟ್ನಲ್ಲಿ ಸಿಲುಕಿ ಮಹಿಳೆಯೊಬ್ಬರನ್ನು ಚಂದ್ರಾಲೇಔಟ್ ಠಾಣೆ ಹೊಯ್ಸಳ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
-
Maharashtra : ಬಹುಮಹಡಿ ಕಟ್ಟಡದ ಲಿಫ್ಟ್ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
-
ಲಿಫ್ಟ್ನ ಕೇಬಲ್ ತುಂಡಾಗಿ ಮಹಿಳೆಯೊಬ್ಬರು ಹೃದಯಸ್ತಂಭನಗೊಳಗಾಗಿ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಲಿಫ್ಟ್ ನೆಲಕ್ಕೆ ತಾಗದೆ, ಕಟ್ಟಡಗಳ ಮಧ್ಯೆ ಸಿಲುಕಿಕೊಂಡಿತ್ತು, ಈ ಸಮಯದಲ್ಲಿ ಮಹಿಳೆ ಒಬ್ಬಳೇ ಲಿಫ್ಟ್ನಲ್ಲಿದ್ದರು. ಲಿಫ್ಟ್ನ ತಂತಿ ತುಂಡಾಗಿ ಈ ಘಟನೆ ನಡೆದಿದೆ. ಈ ಘಟನೆ ನೊಯ್ಡಾದ ವಸತಿ ಸಮುಚ್ಛಯದಲ್ಲಿ …
-
ನೋಯ್ಡಾ : ಶಾಲಾ ಬಾಲಕನೊಬ್ಬ ತಾಯಿಯೊಂದಿಗೆ ಶಾಲೆಗೆ ತೆರಳುತ್ತಿದ್ದ ವೇಳೆ ಸಾಕು ನಾಯಿಯೊಂದು ಲಿಫ್ಟ್ನಲ್ಲಿ ದಾಳಿ ಮಾಡಿದ ಘಟನೆ ಯುಪಿಯ ಗ್ರೇಟರ್ ನೋಯ್ಡಾದಲ್ಲಿರುವ ಲಾ ರೆಸಿಡೆನ್ಶಿಯಾ ಹೌಸಿಂಗ್ ಸೊಸೈಟಿಯ ಲಿಫ್ಟ್ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಈಗಾಗಲೇ ಚಿಕ್ಕ ಹುಡುಗನಿಗೆ ನಾಲ್ಕು ಚುಚ್ಚುಮದ್ದುಗಳನ್ನು …
-
ಲಿಫ್ಟ್ ನಲ್ಲಿ ಸರಕುಗಳನ್ನು ಸಾಗಿಸುವಾಗ ವ್ಯಕ್ತಿಯೋರ್ವನ ತಲೆ ಲಿಫ್ಟ್ ಬಾಗಿಲಿನ ಮಧ್ಯೆ ಸಿಲುಕಿಕೊಂಡು, ಮೃತಪಟ್ಟ ದಾರುಣ ಘಟನೆಯೊಂದು ತಿರುವನಂತಪುರದಲ್ಲಿ ನಡೆದಿದೆ. ನೇಮೊಮ್ ನಿವಾಸಿ ಸತೀಶ್ ಕುಮಾರ್(54) ಎಂಬಾತನೇ ಈ ಅವಘಡಕ್ಕೆ ಸಿಲುಕಿ ಮೃತನಾದ ವ್ಯಕ್ತಿ.ಅಂಬಲಮುಕ್ಕಿನಲ್ಲಿರುವ ಸ್ಯಾನಿಟರಿ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದ ಸತೀಶ್ ಕುಮಾರ್ …
-
Breaking Entertainment News Kannada
ಬಾಲಿವುಡ್ ನ ಈ ಸ್ಟಾರ್ ನಟನಿಗೆ ಲಿಫ್ಟ್ ನಲ್ಲಿ ಹೋಗುವುದೆಂದರೆ ಭಯವಂತೆ !! | ಭಯದ ಹಿಂದಿರುವ ಕಾರಣ !?
ಇತ್ತೀಚೆಗಷ್ಟೇ ಹಿಂದಿ ಭಾಷೆ ವಿಚಾರವಾಗಿ ನಟ ಕಿಚ್ಚ ಸುದೀಪ್ ಜೊತೆ ಬಹುದೊಡ್ಡ ಚರ್ಚೆ ನಡೆಸಿ ವಿವಾದಕ್ಕೀಡಾದ ನಟ ಅಜಯ್ ದೇವಗನ್ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಲಿಫ್ಟ್ನಲ್ಲಿ ಹೋಗುವುದೆಂದರೆ ನನಗೆ ಭಯ ಎಂದು ಬಾಲಿವುಡ್ ಸ್ಟಾರ್ ನಟ ಹೇಳಿದ್ದಾರೆ. ಅಜಯ್ ದೇವಗನ್ …
-
News
ಲಿಫ್ಟ್ ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಮುತ್ತುಕೊಡಲು ಪ್ರಯತ್ನಿಸಿದ ವ್ಯಕ್ತಿ!! ಲಿಫ್ಟ್ ನಿಂತ ಕೂಡಲೇ ಬಾಲಕಿಯ ತಂದೆಯಿಂದ ಕಾಮುಕನಿಗೆ ಬಿತ್ತು ಗೂಸಾ
ತನ್ನ ಫ್ಲಾಟ್ ಗೆಂದು ಲಿಫ್ಟ್ ನಲ್ಲಿ ತೆರಳುತ್ತಿದ್ದ 15 ವರ್ಷ ಪ್ರಾಯದ ಬಾಲಕಿಯೋರ್ವಳಿಗೆ ಅದೇ ಲಿಫ್ಟ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಬಲವಂತವಾಗಿ ಚುಂಬಿಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,ಆ ಬಳಿಕ ಲಿಫ್ಟ್ ನ ಹೊರಗಡೆ ನಿಂತಿದ್ದ ಬಾಲಕಿಯ ತಂದೆ ಚುಂಬಿಸಿದ ವ್ಯಕ್ತಿಗೆ …
-
News
ಲಿಫ್ಟ್ ಗಿಂತಲೂ ವೇಗವಾಗಿ ಏಣಿಯಿಂದ ಕೆಳಗೆ ಇಳಿಯುತ್ತಾನೆ ಪುಟ್ಟ ಪೋರ !!| ಈತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ನೆಟ್ಟಿಗರು
by ಹೊಸಕನ್ನಡby ಹೊಸಕನ್ನಡಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಸಾಕಷ್ಟು ಜನರು ಇದರಿಂದ ಮನೋರಂಜನೆ ಪಡೆಯುತ್ತಾರೆ. ಕೆಲವು ದಿಗ್ಭ್ರಮೆಗೊಳಿಸುವ ವಿಡಿಯೋಗಳಾದರೆ ಕೆಲವು ಹೊಟ್ಟೆ ಹುಣ್ಣಾಗಿಸಿ ನಗು ತರಿಸುತ್ತವೆ. ಹಾಗೆಯೇ ಇನ್ನೊಂದು ಆಶ್ಚರ್ಯಕರ ವಿಡಿಯೋ ವೈರಲ್ ಆಗಿದೆ. ಪುಟ್ಟ ಬಾಲಕರ …
