ಸೋಷಿಯಲ್ ಮೀಡಿಯಾದಿಂದ ಎಷ್ಟು ಒಳ್ಳೆದಿದೆಯೋ ಅಷ್ಟೇ ಕೆಟ್ಟದೂ ಕೂಡ ಇದೆ. ಎಷ್ಟೋ ಜನರು ಸೋಷಿಯಲ್ ಮೀಡಿಯಾದಲ್ಲಿ ಬರುವ ಸಂದೇಶಗಳನ್ನು ಸತ್ಯವೆಂದು ನಂಬಿ ಇನ್ನೇನೋ ಅನಾಹುತ ಮಾಡಿಕೊಂಡಿರುವ ಘಟನೆಗಳು ಸಾಕಷ್ಟಿವೆ. ಅಂತಹದೇ ಆಘಾತಕಾರಿ ಘಟನೆ ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದಿದೆ. ಪ್ಲೇಮ್ ಲಿಲ್ಲಿ ಗಡ್ಡೆ …
Tag:
