Udupi: ಸೈಬರ್ ವಂಚನೆ ಜಾಲ ದಿನದಿಂದ ದಿನಕ್ಕೆ ಹರಡುತ್ತಲೇ ಇದೆ. ಹೊಸ ಹೊಸ ಮಾರ್ಗಗಳನ್ನು ಸೃಷ್ಟಿಸಿ ವಂಚಕರು ಅಮಾಯಕರಿಂದ ಹಣವನ್ನು ದೋಚುತಿದ್ದಾರೆ.
Link
-
InterestinglatestNewsTechnology
ನಿಮ್ಮ ವಾಟ್ಸ್ಆ್ಯಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂಬುದು ಹೀಗೆ ನೋಡಿ
ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲ್ಯಾಟ್ಫಾರ್ಮ್ ಎಂದೆನ್ನಿಸಿರುವ ವಾಟ್ಸ್ಆ್ಯಪ್ ಮಿಲಿಯನ್ ಗಟ್ಟಲೆ ಬಳಕೆದಾರರು ಬಳಸುವ ತಾಣವಾಗಿ ಮಾರ್ಪಟ್ಟಿದೆ. ಬರೀ ಮೆಸೇಜಿಂಗ್ ಮಾತ್ರವಲ್ಲದೆ ಕರೆ, ವಿಡಿಯೋ ಕರೆಗಳಿಗೂ ಈ ತಾಣ ಸೂಕ್ತ ವೇದಿಕೆಯನ್ನು ಕಲ್ಪಿಸಿದೆ. ಅದಾಗ್ಯೂ ವಾಟ್ಸ್ ಆ್ಯಪ್ ಕೆಲವೊಂದು ಭದ್ರತಾ ಲೋಪಗಳನ್ನು ಹೊಂದಿದೆ …
-
QR ಕೋಡ್ಗಳನ್ನು ಪೇಮೆಂಟ್ ಮಾಡಲು, ವಿಳಾಸಗಾಗಿ , ಮಾಹಿತಿಗಳ ಲಿಂಕ್ಗಳು, ವಿಸಿಟಿಂಗ್ ಕಾರ್ಡ್ಗಳು ಸೇರಿದಂತೆ ಹಲವು ಕಡೆಗಳಲ್ಲಿ ಈಗ ಇದರ ಬಳಕೆ ಹೆಚ್ಚಾಗಿದೆ. ಹಾಗೆಯೇ, ಮೊಬೈಲ್ ನಂಬರ್ಗೂ QR ಕೋಡ್ ನ್ನು ಮಾಡಬಹುದು. ಇನ್ನೂ ಇದು ಹೇಗೆ ಸಾಧ್ಯ ಎಂದು ತಿಳಿಯೋಣ. …
-
ಗೂಗಲ್ ವರ್ಕ್ಸ್ಪೇಸ್ ವೈಯಕ್ತಿಕ ಖಾತೆಯು ಸಣ್ಣ ವ್ಯಾಪಾರ ಮಾಲೀಕರು ಮತ್ತು ಉದ್ಯಮಿಗಳಿಗೆ ಮೀಸಲಾಗಿದೆ. ದೈನಂದಿನ ಕೆಲಸದ ಅಗತ್ಯಗಳನ್ನು ನಿರ್ವಹಿಸಲು ಒಂದೇ ಗೂಗಲ್ ಖಾತೆಯ ಅಗತ್ಯವಿರುತ್ತದೆ. ಇಂತಹ ಸಿಂಗಲ್ ವರ್ಕ್ಸ್ಪೇಸ್ ಖಾತೆಗಳ ಆಯ್ಕೆಯನ್ನು ಕಳೆದ ವರ್ಷ ಗೂಗಲ್ ಪರಿಚಯಿಸಿದೆ. ಗೂಗಲ್ ವರ್ಕ್ಸ್ಪೇಸ್ನಲ್ಲಿಯೇ ಕೆಲಸ …
-
latestNews
Voter ID ಗೆ Aadhar ಸಂಖ್ಯೆ ಲಿಂಕ್ ಕಡ್ಡಾಯವಲ್ಲ | ಚುನಾವಣಾ ಆಯೋಗದಿಂದ ಸ್ಪಷ್ಟನೆ
by Mallikaby Mallikaಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಬೇಕು ಎಂಬ ಮಾಹಿತಿ ಬಗ್ಗೆಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸುದ್ದಿಗಳುಹರಿದಾಡುತ್ತಿರೋ ಸಂಬಂಧ, ಚುನಾವಣಾ ಆಯೋಗವು ಮಾಹಿತಿಯೊಂದನ್ನು ನೀಡಿದೆ. ಇದರ ಪ್ರಕಾರ,ವೋಟರ್ ಐಡಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದುಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಭಾರತ ಚುನಾವಣಾ ಆಯೋಗದ …
-
Technology
Whatsapp ನಲ್ಲಿ ಬರುವ ಫೇಕ್ ಮೆಸೇಜ್ ಗಳ ಜಾಲ ಪತ್ತೆ ಹಚ್ಚುವಿಕೆ | ಈ ಸ್ಕ್ಯಾಮ್ ಮೆಸೇಜ್ ಗಳನ್ನು ನೀವೇ ಪತ್ತೆ ಹಚ್ಚಬಹುದು|ಹೇಗೆಂದು ತಿಳಿಯೋಣ ಬನ್ನಿ!
ವಾಟ್ಸ್ಆ್ಯಪ್ನಲ್ಲಿ ಈಗೀಗ ಸುಳ್ಳು ಅಥವಾ ಸ್ಕ್ಯಾಮ್ ಮೆಸೇಜ್ಗಳು ಬರುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ವಂಚನೆಯ ಮೆಸೇಜ್ಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿರುತ್ತದೆ. ಇದನ್ನು ಜನ ನಂಬಿ ಮೋಸ ಹೋಗುತ್ತಲೇ ಇರುತ್ತಾರೆ. ಅನ್ಲಿಮಿಟೆಡ್ ಡೇಟಾ, ಉಚಿತ ರೀಚಾರ್ಜ್, ಫ್ರೀ ಮೊಬೈಲ್, ಪ್ರಸಿದ್ಧ ಇ ಕಾಮರ್ಸ್ …
-
ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಅನ್ನುಆಧಾರ್ ಸಂಖ್ಯೆಗೆ ಜೋಡಿಸದೇ ಇದ್ದರೆ 2022ರ ಏಪ್ರಿಲ್ 1ರಿಂದ ಅಂತಹ ಪ್ಯಾನ್ ನಿಷ್ಕ್ರಿಯವಾಗಲಿದೆ. ಪ್ಯಾನ್-ಆಧಾರ್ ಸಂಖ್ಯೆ ಜೋಡಣೆಗೆ ಗಡುವನ್ನು ಮಾರ್ಚ್ 22ರ ತನಕ ವಿಸ್ತರಿಸಲಾಗಿದ್ದು,ಇನ್ನು ಪ್ರತಿಬಾರಿ ಐಟಿ ರಿಟರ್ನ್ಸ್ ಸಲ್ಲಿಸುವಾಗ ಡೆಡ್ಲೈನ್ ಮಿಸ್ ಆದಾಗ ತಲಾ …
-
News
ಇನ್ನು ಮುಂದೆ ಆಧಾರ್ ಕಾರ್ಡ್ ಗೆ ವೋಟರ್ ಐಡಿ ಲಿಂಕ್ !!| ಮಹತ್ವದ ಚುನಾವಣಾ ಸುಧಾರಣೆಯ ಮಸೂದೆಗೆ ಕೇಂದ್ರ ಸಂಪುಟದ ಅನುಮೋದನೆ
by ಹೊಸಕನ್ನಡby ಹೊಸಕನ್ನಡಕೇಂದ್ರ ಸಂಪುಟವು ಚುನಾವಣಾ ಸುಧಾರಣೆಗಳ ಮಸೂದೆಯನ್ನು ಅನುಮೋದಿಸಿದ್ದು, ಅದರನ್ವಯ ಮತದಾರರ ಗುರುತಿನ ಚೀಟಿಗಳಿಗೆ ಆಧಾರ್ ಅನ್ನು ಲಿಂಕ್ ಮಾಡಲು ಅವಕಾಶ ನೀಡಿದೆ. ಇದು ಭಾರತದ ಚುನಾವಣಾ ಆಯೋಗ (ECI) ಪ್ರಸ್ತಾಪಿಸಿದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಮತದಾರರ ಪಟ್ಟಿಯನ್ನು ಬಲಪಡಿಸಲು, ಮತದಾನ ಪ್ರಕ್ರಿಯೆಯನ್ನು …
