Lioness Maheswari Passes away: ವಿಶಾಖಪಟ್ಟಣಂ (ವೈಜಾಗ್ ಮೃಗಾಲಯ) ಇಂದಿರಾಗಾಂಧಿ ಝೂಲಾಜಿಕಲ್ ಪಾರ್ಕ್ನಲ್ಲಿ 18 ವರ್ಷದ ಸಿಂಹಿಣಿ ವಯೋಸಹಜ ಕಾರಣದಿಂದ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಮಹೇಶ್ವರಿ ಎಂಬ ಸಿಂಹಿಣಿಯೇ ಶನಿವಾರ ತಡರಾತ್ರಿ ನಿಧನ ಹೊಂದಿದೆ. ಪಶುವೈದ್ಯಕೀಯ ಸಹಾಯಕ …
Tag:
