ಸುವರ್ಣ ವಿಧಾನಸೌಧ: ಕರಾವಳಿ ತೀರದ ಪ್ರದೇಶಗಳಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ನಡೆಯುತ್ತಿದೆ. ಅದನ್ನು ತಪ್ಪಿಸಲು ಅಧಿಕೃತವಾಗಿಯೇ ಪರವಾನಗಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದೀಗ ಮನೆಯಲ್ಲಿ 7 ಬಾಟಲಿಗಳಷ್ಟು ಮಾತ್ರ …
liquor news
-
Liquor: ಎಣ್ಣೆ ಹೊಡೆಯುವ ಫ್ರೆಂಡ್ಸ್ ಜೊತೆ ಸೇರಿದಾಗ ಅಥವಾ ಯಾವುದಾದರೂ ಪಾರ್ಟಿಗೆ ಹೋದಾಗ ನನಗೊಂದು ಪೆಗ್ ಹಾಕು ಎಂಬುದು ಕಾಮನ್ ಮಾತು. ಅಂದರೆ ಎಣ್ಣೆಯನ್ನು ಪೆಗ್ ರೂಪದಲ್ಲಿ ಅಳೆಯಲಾಗುತ್ತದೆ. ಆದರೆ ಮದ್ಯವನ್ನು ಅಳೆಯಲು ‘ಪೆಗ್’ ಎಂಬ ಪದವನ್ನೇ ಯಾಕೆ ಬಳಸುತ್ತಾರೆ? ಇಲ್ಲಿದೆ …
-
Karnataka State Politics UpdatesSocialದಕ್ಷಿಣ ಕನ್ನಡ
Parliament Election: ಲೋಕಸಭಾ ಚುನಾವಣೆಗೆ ಮುನ್ನ ದಕ್ಷಿಣ ಕನ್ನಡದಲ್ಲಿ ಬರೋಬ್ಬರಿ 90 ಸಾವಿರ ಲೀಟರ್ ಮದ್ಯ ವಶ
Parliament Election: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಬರೋಬ್ಬರಿ 1,95,47,179 ಕೋಟಿ ಮೌಲ್ಯದ 90,443 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
-
News
Liquor Shop: ಹೊಸ ಮದ್ಯದಂಗಡಿಗಿಲ್ಲ ಲೈಸೆನ್ಸ್, ಮತ್ತೆ ಯಾವುದಕ್ಕೆ ಪರ್ಮಿಶನ್?- ಅಬಕಾರಿ ಸಚಿವರು ನೀಡಿದ್ರು ಬಿಗ್ ಅಪ್ಡೇಟ್!!!
by Mallikaby MallikaLiquor News: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಜನರಿಗೋಸ್ಕರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ನಾಲ್ಕು ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ಸುಮಾರು ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಅದಕ್ಕೆ ಸರಕಾರು ಆದಾಯದ ಮೂಲವನ್ನು ಹೆಚ್ಚಿಸಲು ಮುಂದಾಗಿದೆ. ಹೀಗಾಗಿ ಮದ್ಯದ …
-
Interesting
Liquor Brands: ಭಾರತೀಯರಿಗೆ ಅತ್ಯಂತ ಪ್ರಿಯವಾಗೋ ಮದ್ಯ ಯಾವುದು ಗೊತ್ತಾ?! ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!.
-
News
Alcohol in Metro: ಮೆಟ್ರೋದಲ್ಲಿ ಆಲ್ಕೋಹಾಲ್ ಕೊಂಡೊಯ್ಯಲು ಅವಕಾಶ, ಕಂಡೀಷನ್ಸ್ ಅಪ್ಲೈ!
by ಕಾವ್ಯ ವಾಣಿby ಕಾವ್ಯ ವಾಣಿಒಬ್ಬ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಈಗ ಅನುಮತಿಸಲಾಗಿದೆ ಎಂದು ದೆಹಲಿ ಮೆಟ್ರೋ ಹೇಳಿದೆ.
