ಹೂವು ಎಲ್ಲರನ್ನು ಗಮನ ಸೆಳೆಯುವಲ್ಲಿ ಎತ್ತಿದ ಕೈ. ಹೆಣ್ಣಿಗೂ ಹೂವಿಗೂ ಅನುರಾಗ ಸಂಬಂಧ ಅದಲ್ಲದೆ ಹೂಗಳ ಚೆಂದಕ್ಕೆ ಹೂಗಳೇ ಸಾಟಿ..ಹೂಗಳನ್ನು ಹೆಣ್ಣಿಗೆ ಹೆಣ್ಣನ್ನೂ ಹೂವಿಗೆ ಹೋಲಿಸಿ ಹಲವರು ದೊಡ್ಡ ದೊಡ್ಡ ಕವಿತೆಗಳನ್ನೇ ಬರೆದಿದ್ದಾರೆ. ಹೂವುಗಳ ಸೌಂದರ್ಯಕ್ಕೆ ಮರುಳಾಗಿ ಚಿಟ್ಟೆ, ದುಂಬಿಗಳು ಹೂವಿಂದ …
Tag:
