Bengaluru : ಸಿಲಿಕಾನ್ ಸಿಟಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿ ಕಸದ ಲಾರಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಒಂದು ಪತ್ತೆಯಾಗಿತ್ತು.
Live in relationship
-
Jaipur: ರಾಜಸ್ಥಾನದ ಡುಂಗುರಪುರ ಜಿಲ್ಲೆಯ ಜೋಡಿಯೊಂದು ತಮ್ಮ 70 ವರ್ಷ ಲಿವ್ ಇನ್ ರಿಲೇಶನ್ಶಿಪ್ ಮುಗಿಸಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
-
News
Live in Relationship: ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದಾಗ ಕೊಟ್ಟ ಹಣ, ಒಡವೆ ಕೇಳಿದವನಿಗೆ ವಿಷ ಕುಡಿಸಿದ ಮಾಜಿ ಪ್ರೇಯಸಿ!
Live in Relationship: ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದ ಸಂದರ್ಭದಲ್ಲಿ ಕೊಟ್ಟಿದ್ದ ಹಣ ಹಾಗೂ ಆಭರಣಗಳನ್ನು ವಾಪಾಸು ಕೊಡು ಎಂದು ಒತ್ತಾಯಿಸಿದ ಯುವಕನಿಗೆ ಆತನ ಮಾಜಿ ಪ್ರೇಯಸಿ ಹಾಗೂ ಆಕೆಯ ಸಹಚರರು ಥಳಿಸಿ ವಿಷ ಕುಡಿಯುವಂತೆ ಒತ್ತಾಯ ಮಾಡಿದ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ …
-
News
Bengaluru : ಜೋರಾದ ನಿದ್ದೆಯಲ್ಲಿದ್ದ ಪ್ರೇಯಸಿ , 12ನೇ ಮಹಡಿಯಿಂದ ಜಿಗಿದು ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದ ಯುವಕ ಆತ್ಮಹತ್ಯೆ!!
Bengaluru : ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಯುವಕನೋರ್ವ ಹನ್ನೆರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತಪಟ್ಟ ಯುವಕ ಉತ್ತರ ಪ್ರದೇಶ ಮೂಲದ ಮಯಾಂಕ್ ರಜನಿ ಎಂದು ಗುರುತಿಸಲಾಗಿದೆ.
-
Amy Jackson: ನಟಿ ಆಮಿ ಜಾಕ್ಷನ್ ಎರಡನೇ ಬಾರಿಗೆ ಪ್ರೆಗ್ನೆಂಟ್ ಆಗಿದ್ದಾರೆ. ಬ್ರಿಟಿಷ್ ನಟಿ ಆಗಿರೋ ಇವರು ಕಿಚ್ಚ ಸುದೀಪ್ ನಟನೆಯ ʼದಿ ವಿಲನ್ʼ ಸಿನಿಮಾದಲ್ಲಿ ನಟನೆ ಮಾಡಿದ್ದರು.
-
Crime
Murder: ಲಿವ್ ಇನ್ ಗೆಳತಿಯನ್ನು 50 ತುಂಡುಗಳಾಗಿ ಕತ್ತರಿಸಿದ ಕೋಳಿ ಅಂಗಡಿ ವ್ಯಾಪಾರಿ!
by ಕಾವ್ಯ ವಾಣಿby ಕಾವ್ಯ ವಾಣಿMurder: ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದ ಗೆಳತಿ ತನ್ನ ಮದುವೆ ಜೀವನವನ್ನು ಮುರಿಯುತ್ತಾಳೆ ಎಂದು, ಆಕೆಯನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ (Murder) ಬಿಸಾಡಿರುವ ಘಟನೆ ಜಾರ್ಖಂಡ್ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
-
Breaking Entertainment News Kannada
Breakup: ಬಿಗ್ಬಾಸ್ ಸ್ಪರ್ಧಿ ಜಯಶ್ರೀ ಆರಾಧ್ಯ-ಸ್ಟೀವನ್ ಜೋಡಿ ಬ್ರೇಕಪ್; ಲಿವ್ಇನ್ ಜೋಡಿ ದೂರ ದೂರ
Breakup: ಬಿಗ್ಬಾಸ್ ಸ್ಪರ್ಧಿ ಜಯಶ್ರೀ ಆರಾಧ್ಯ-ಸ್ಟೀವನ್ ಜೋಡಿ ಬ್ರೇಕಪ್; ಲಿವ್ಇನ್ ಜೋಡಿ ದೂರ ದೂರ.
-
Renukaswamy Murder Case: ʼನನ್ನ ಜೊತೆ ಲಿವ್ಇನ್ ರಿಲೇಷನ್ಶಿಪ್ಗೆ ಒಪ್ಪು, ನಿನಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಕೊಡ್ತೇನೆ” ಎಂದು ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಸಂದೇಶ ಕಳುಹಿಸುತ್ತಿದ್ದ. ಈ ಕುರಿತು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
-
Crime
Mumbai: ‘ಲಿವ್ ಇನ್ ರಿಲೇಷನ್ ಶಿಪ್’ ಗೂ ಆಗಿತ್ತು ಅಗ್ರಿಮೆಂಟ್- ಕಾಪಿ ತೋರಿಸಿ ಅತ್ಯಾಚಾರ ಪ್ರಕರಣದಲ್ಲಿ ಬೇಲ್ ಪಡೆದ ವ್ಯಕ್ತಿ
Mumbai ಲೀವಿಂಗ್ ರಿಲೇಷನ್ ಶಿಪ್ ಅಗ್ರಿಮೆಂಟ್ ತೋರಿಸಿ ಸರ್ಕಾರಿ ನೌರಕನೋರ್ವ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ಅಚ್ಚರಿಯ ಘಟನೆ ಮುಂಬೈನಲ್ಲಿ ನಡೆದಿದೆ. ಏನಿದು ಪ್ರಕರಣ ಇಲ್ಲಿದೆ ಡಿಟೇಲ್
-
Interesting
Live In Relation: ಇನ್ಮುಂದೆ ಮುಸ್ಲಿಮರಿಗೆ ಲಿವ್ ಇನ್ ರಿಲೇಶನ್ಶಿಪ್ನ ಹೊಸ ಕಾನೂನು ಜಾರಿ; ಹೈಕೋರ್ಟ್ ಮಹತ್ವದ ತೀರ್ಪು!
Live In Relation: ಲಿವ್ ಇನ್ ರಿಲೇಶನ್ಶಿಪ್ನಲ್ಲಿ (Live In Relationship) ವಾಸಿಸುವ ಹಕ್ಕನ್ನು ಇಲ್ಲ , ಇಂತಹ ಸಂಬಂಧಗಳಿಗೆ ಇಸ್ಲಾಂ (Islam) ಅವಕಾಶವನ್ನೂ ನೀಡುವುದಿಲ್ಲ ಎಂದು ಆದೇಶ ನೀಡಿದೆ.
