Spane: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಇದೀಗ, ವರದಿಗಾರ್ತಿಯೊಬ್ಬಳು ಲೈವ್ ರಿಪೋರ್ಟ್ ಮಾಡುವ ಸಂದರ್ಭ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ರಿಪೋರ್ಟರ್ (Reporter)ಒಬ್ಬಳ ಖಾಸಗಿ ಅಂಗವನ್ನು(Private Part)ಸ್ಪರ್ಶಿಸುವ ಮೂಲಕ ಅನುಚಿತವಾಗಿ ವರ್ತಿಸಿದ ಹೇಯ ಕೃತ್ಯ ಸ್ಪೇನ್ನಲ್ಲಿ(Spane)ವರದಿಯಾಗಿದೆ. ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನಲ್ಲಿ …
Tag:
