Life style: ಮನೆಯ ಗೋಡೆಯ ಮೇಲೆ, ಮೇಲ್ಛಾವಣಿಯ ಮೇಲೆ ಎಲ್ಲೆಂದರಲ್ಲಿ ಹಲ್ಲಿ ಇರುವುದು ಸರ್ವೇ ಸಾಮಾನ್ಯ. ಹಲ್ಲಿಗಳು ತುಂಬಾ ವಿಷಪೂರಿತವಾದುದು.
Lizard
-
Deepavali 2024: ದೀಪಾವಳಿ ಹಬ್ಬವು ಅಕ್ಟೋಬರ್ 31 ರಂದು ಈ ವರ್ಷ ಪ್ರಾರಂಭವಾಗಲಿದೆ. ದೀಪಾವಳಿಯ ದಿನವು ಅತ್ಯಂತ ಮಂಗಳಕರವಾಗಿದೆ. ಈ ದಿನದಂದು ಕಾಣಿಸಿಕೊಳ್ಳುವ ಅನೇಕ ವಿಷಯಗಳು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ದೀಪಾವಳಿಯ ದಿನದಂದು ನೀವು ಮನೆಯಲ್ಲಿ ಹಲ್ಲಿಯನ್ನು ನೋಡಿದರೆ, ಹಲ್ಲಿಯನ್ನು ನೋಡುವುದು …
-
News
Lizard Luck: ದೀಪಾವಳಿ ದಿನದಂದು ಹಲ್ಲಿ ಕಂಡರೆ ಹೀಗೆ ಮಾಡಿ – ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತೆ
by ಕಾವ್ಯ ವಾಣಿby ಕಾವ್ಯ ವಾಣಿLizard Luck: ದೀಪಾವಳಿ ಹಬ್ಬಕ್ಕೆ ಎಲ್ಲೆಡೆ ತಯಾರಿ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ದೀಪಾವಳಿಯನ್ನು ನವೆಂಬರ್ 12 ರಂದು ಆಚರಿಸಿ, ದೇವರ ಆಶೀರ್ವಾದ ಪಡೆಯಲಿದ್ದೇವೆ. ಸದ್ಯ ಶಾಸ್ತ್ರ ಪ್ರಕಾರ ದೀಪಾವಳಿಯ ದಿನದಂದು ಕಾಣಿಸುವ ಕೆಲವು ಸೂಚನೆಗಳು …
-
InterestingLatest Health Updates Kannada
ನಿಮಗಿದು ಗೊತ್ತೇ? ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥವೆಂದು? ಮನುಷ್ಯನಿಗೆ ಇದೇನು ಸೂಚನೆ ನೀಡುತ್ತೆ?
by ಕಾವ್ಯ ವಾಣಿby ಕಾವ್ಯ ವಾಣಿಮನೆಯಲ್ಲಿ ಕಂಡುಬರುವ ಹಲ್ಲಿಗಳ (Lizard) ವರ್ತನೆಯು ಭವಿಷ್ಯದ ಕೆಲವು ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ ಎನ್ನಲಾಗುತ್ತದೆ.
-
-
Technology
Pakistan: ಹಲ್ಲಿಗಳ ಬಾಲಕ್ಕಿದೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ! ವಯಾಗ್ರ ನಿಷೇದದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಜೋರಾಯ್ತು ಹಲ್ಲಿ ತೈಲದ ಬೇಡಿಕೆ!
by ಹೊಸಕನ್ನಡby ಹೊಸಕನ್ನಡವಿಚಿತ್ರ ಎನ್ನುವಂತೆ ಪಾಕಿಸ್ತಾನಿಗಳು ಇದೀಗ ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹಲ್ಲಿಗಳ ಮೊರೆ ಹೋಗಿದ್ದಾರೆ.
-
InterestingLatest Health Updates Kannada
ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಒಂದೇ ಒಂದು ಹಲ್ಲಿ ಕೂಡಾ ಕಾಣೋಕೆ ಸಿಗಲ್ಲ!
by ಕಾವ್ಯ ವಾಣಿby ಕಾವ್ಯ ವಾಣಿಹಲ್ಲಿ ಎಂದಾಕ್ಷಣ ಹೆದರುವವರೇ ಹೆಚ್ಚು. ಮನೆಯ ಗೋಡೆಯ ಮೇಲೆ, ಮೇಲ್ಛಾವಣಿಯ ಮೇಲೆ ಎಲ್ಲೆಂದರಲ್ಲಿ ಹಲ್ಲಿ ಇರುವುದು ಸರ್ವೇ ಸಾಮಾನ್ಯ. ಹಲ್ಲಿಗಳು ತುಂಬಾ ವಿಷಪೂರಿತವಾದುದು. ಆದ್ದರಿಂದ ಯಾರೇ ಆದರೂ ಅದರ ಸಂಪರ್ಕಕ್ಕೆ ಬಂದ ಕೂಡಲೇ ಸ್ನಾನ ಮಾಡಬೇಕು ಎನ್ನುತ್ತಾರೆ.ಹಲ್ಲಿ, ಜಿರಳೆ ಇವುಗಳಿಂದ ಫುಡ್ …
-
Interesting
ಮನೆಯಲ್ಲಿ ಹಲ್ಲಿ ಕಾಟ ಹೆಚ್ಚಾಗಿದೆಯೇ? ಹಲ್ಲಿ ಓಡಿಸಲು ಸುಲಭ ಟಿಪ್ಸ್ ಇಲ್ಲಿದೆ!
by Mallikaby Mallikaಮನೆಯ ಗೋಡೆಯಲ್ಲಿ ಸಾಮಾನ್ಯವಾಗಿ ಸರಿಸೃಪ ಹಲ್ಲಿ ಕಾಣಸಿಗುವುದು ಮಾಮೂಲಿ. ತುಂಬಾ ಜನರಿಗೆ ಹಲ್ಲಿಯೆಂದರೆ ಭಯ. ಹಲ್ಲಿ ಕಂಡ ಕೂಡಲೇ ಚೀರಾಡಿ ಓಡುವ ಜನರಿದ್ದಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದು, ಹಲ್ಲಿಯನ್ನು ಓಡಿಸೋದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಈ ಟಿಪ್ಸ್ ನಿಮಗೆ ಉಪಯೋಗವಾಗಲಿದೆ. ನವಿಲುಗರಿ, …
-
News
ಮುಂಜಾನೆ ಎದ್ದ ತಕ್ಷಣ ಕಣ್ಣಿಗೆ ಕಾಣುವ ಕೆಲ ವಸ್ತುಗಳಿಂದನೇ ಅಳೆಯಲಾಗುತ್ತದೆ ಆ ದಿನದ ಶುಭ-ಅಶುಭ!! ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಆ ವಸ್ತುಗಳು ಯಾವುದು ಗೊತ್ತಾ!??
ರಾತ್ರಿ ಇಳಿದು ಸೂರ್ಯನ ಕಿರಣಗಳು ಭೂಮಿಯನ್ನು ತಲುಪುವ ಮುಂಜಾನೆಯಲ್ಲಿ ಹೊಚ್ಚ ಹೊಸ ಕನಸುಗಳನ್ನು ಕಟ್ಟಿಕೊಂಡು ನಿದ್ದೆಯಿಂದ ಏಳುವಾಗ ತಕ್ಷಣಕ್ಕೆ ಕಾಣುವ ಕೆಲ ವಸ್ತುಗಳು ವ್ಯಕ್ತಿಯ ಆ ದಿನದ ಶುಭ-ಅಶುಭದ ಬಗ್ಗೆ ಹೇಳುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಂತೆಯೇ ಮುಂಜಾನೆ ಎದ್ದ ಕೂಡಲೇ …
-
ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಗೊಠಾಣೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಗಾಳ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿರುವ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ …
