ಮತ್ತೆ ಕೋವಿಡ್ ಹಾವಳಿ ಹೆಚ್ಚಾಗಿದೆ. ಈ ಸೋಂಕು ಈಗ ಅನೇಕ ಮಂದಿಯಲ್ಲಿ ಕಾಡುತ್ತಿದ್ದು ಕೋವಿಡ್ ಪರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೌದು. ಈ ಪ್ರಕರಣ ಮತ್ತೆ ಚೀನಾದಲ್ಲಿ ಕಾಣಿಸಿಕೊಂಡಿದೆ. ಚೀನಾದ ಶಾಂಘೈ ಮತ್ತು ಶೆನ್ಜೆನ್ ಸೇರಿದಂತೆ ಚೀನಾದ ಪ್ರಮುಖ ನಗರಗಳಲ್ಲಿ …
Tag:
