ECI: ಭಾರತದ ಚುನಾವಣಾ ಆಯೋಗವು (ECI) ಇಂದು ಐದು ಚುನಾವಣೆಗೆ ಒಳಪಡುವ ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ 2024 ರ ಜನವರಿ 1 (SSR2024) ಅನ್ನು ಉಲ್ಲೇಖಿಸಿ ಮತದಾರರ ಪಟ್ಟಿಗಳ ವಿಶೇಷ ಸಾರಾಂಶ ಪರಿಷ್ಕರಣೆಯನ್ನು ಪ್ರಾರಂಭಿಸಿದೆ. ಚುನಾವಣಾ ಆಯೋಗದಿಂದ ಲೋಕಸಮರಕ್ಕೆ ಸಿದ್ದತೆ ನಡೆದಿದೆ. …
Tag:
