ಲಂಡನ್ಗೆ ವಿಮಾನ ಏರಲು ಅಣಿಯಾಗಿದ್ದ ಸಂದರ್ಭ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೈಗ್ರೇಷನ್ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.
London
-
Karnataka State Politics Updates
Pragya Singh Thakur: ವಿದೇಶಿ ಹೆಣ್ಣಿಗೆ ಹುಟ್ಟಿದವ ದೇಶಭಕ್ತನಾಗಲು ಹೇಗೆ ಸಾಧ್ಯ? ಇವರನ್ನು ದೇಶ ಬಿಟ್ಟು ಓಡಿಸಿ! ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಪ್ರಜ್ಞಾ ಸಿಂಗ್
by ಹೊಸಕನ್ನಡby ಹೊಸಕನ್ನಡವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಭಾರತದ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳಿಗೆ ಪ್ರಜ್ಞಾ ಠಾಕೂರ್, ರಾಹುಲ್ ಅವರನ್ನು ದೇಶದಿಂದ ಹೊರಹಾಕಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ
-
ಬ್ರಿಟನ್ ರಾಷ್ಟ್ರದ ರಾಣಿ ಎರಡನೇ ಎಲಿಜಬೆತ್ ( 96 ವರ್ಷ) ಅವರು ಅನಾರೋಗ್ಯದ ಕಾರಣದಿಂದ ಗುರುವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸುದ್ದಿ ಇಂದು ಬೆಳಗ್ಗಿನಿಂದಲೂ ವರದಿ ಬರುತ್ತಲೇ ಇತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು …
-
Interesting
20 ವರ್ಷಗಳ ಬಳಿಕ ರಾಜಬೀದಿಯಲ್ಲಿ ರಾರಾಜಿಸಿದ ಬರೋಬ್ಬರಿ 260 ವರ್ಷ ಹಳೆಯ ಚಿನ್ನದ ರಥ !! | ಈ ಗೋಲ್ಡನ್ ರಥದ ವಿಶೇಷತೆ ಕುರಿತು ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಬ್ರಿಟನ್ ರಾಣಿ ಎಲಿಜಬೆತ್ ಎಲ್ಲರಿಗೂ ತಿಳಿದೇ ಇದೆ. ಇದೀಗ ರಾಣಿಯ 70 ವರ್ಷಗಳ ಆಳ್ವಿಕೆ ಪೂರ್ಣಗೊಂಡ ಪ್ರಯುಕ್ತ ಇಡೀ ಬ್ರಿಟನ್ ಈ ವಿಶೇಷ ಸಂದರ್ಭದ ಆಚರಣೆಯಲ್ಲಿ ಮುಳುಗಿದೆ. ಈ ವಿಜೃಂಭಣೆಯ ಸಮಾರಂಭದ ಪ್ರಯುಕ್ತ ಬ್ರಿಟನ್ನ ಬೀದಿಗಳಲ್ಲಿ ಒಂದು ಚಿನ್ನದ ರಥವನ್ನು ಓಡಿಸಲಾಗಿತ್ತು. …
-
InterestingJobslatestNews
ನೌಕರರಿಗೆ ಹಣದ ಬದಲು ಚಿನ್ನ ನೀಡುತ್ತಿದೆ ಈ ಕಂಪೆನಿ !! | ಹಳೆ ಶಿಲಾಯುಗದ ಸಂಸ್ಕೃತಿಯನ್ನು ನೆನಪಿಸುವ ಈ ಯೋಜನೆಯ ಹಿಂದಿರುವ ಉದ್ದೇಶವೇನು ಗೊತ್ತಾ??
ಉದ್ಯೋಗಿಗಳಿಗೆ ಹಣದ ರೂಪದಲ್ಲಿ ಸಂಬಳ ನೀಡುವುದು ಪದ್ಧತಿ. ಆದರೆ ಈ ಒಂದು ಕಂಪನಿ ಚಿನ್ನದ ರೂಪದಲ್ಲಿ ಸಂಬಳ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಹೌದು. ಈ ನಗದು ಬದಲಿಗೆ ಚಿನ್ನದ ರೂಪದಲ್ಲಿ ಸಂಬಳ ಪಾವತಿಸುವುದಕ್ಕೂ ಕಾರಣವಿದ್ದು, ಉದ್ಯೋಗಿಗಳಿಗೆ ಆರ್ಥಿಕ ಬಿಕ್ಕಟ್ಟಿನ ವಿರುದ್ಧ …
-
InterestingInternational
ಭಾರತೀಯ ಯುವಕನಿಂದ ಲಂಡನ್ ರಾಣಿ ಎಲಿಜಬೆತ್ ಹತ್ಯೆಗೆ ಸಂಚು !!? | ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಲಂಡನ್ನ ವಿಂಡ್ಸನ್ ಅರಮನೆಯಲ್ಲಿ ನಡೆಯಿತೊಂದು ಆಘಾತಕಾರಿ ಘಟನೆ
by ಹೊಸಕನ್ನಡby ಹೊಸಕನ್ನಡಕ್ರಿಸ್ಮಸ್ ಸಡಗರದಲ್ಲಿದ್ದ ಲಂಡನ್ನ ವಿಂಡ್ಸನ್ ಅರಮನೆಯಲ್ಲಿ 19 ವರ್ಷದ ಭಾರತೀಯ ಸಿಖ್ ಯುವಕನೊಬ್ಬ ಅರಮನೆಯನ್ನು ಪ್ರವೇಶಿಸಿ, ರಾಣಿ ಎರಡನೇ ಎಲಿಜಬೆತ್ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಈ ಯುವಕ, ವಿಂಡ್ಸನ್ ಅರಮನೆ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ …
