ಸೀಳು ಕೂದಲು ಉಂಟಾದಾಗ ಅಥವಾ ಕೂದಲು ಕವಲೊಡೆ ಆದ ಸಂದರ್ಭದಲ್ಲಿ ಕೂದಲಿನ ತುದಿ ಕತ್ತರಿಸಿದರೆ ಕೂದಲು ಉದ್ದ ಬೆಳೆಯುತ್ತದೆ.
long hair
-
FashionHealthNews
Hair Care Tips : ಮಿರ ಮಿರ ಮಿಂಚುವ ಉದ್ದ ಕೂದಲು ನಿಮ್ಮದಾಗಬೇಕೇ? ಈ ಎಣ್ಣೆ ಹಚ್ಚಿರಿ ಕಮಾಲ್ ನೋಡಿ!
by ವಿದ್ಯಾ ಗೌಡby ವಿದ್ಯಾ ಗೌಡಪ್ರತಿಯೊಬ್ಬರಿಗೂ ಉದ್ದನೆಯ ಕೂದಲನ್ನು ಪಡೆಯುವ ಆಸೆ ಇದ್ದೇ ಇರುತ್ತದೆ. ಕೂದಲು ಹೆಂಗಳೆಯರ ಅಂದವನ್ನೂ ಹೆಚ್ಚಿಸುತ್ತದೆ. ಮುಖದ ಸೌಂದರ್ಯದಲ್ಲಿ ಕೂದಲು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹೇಗೆಂದರೆ, ಕೂದಲು ಉದ್ದವಾಗಿ, ಸುಂದರವಾಗಿ ಹೊಳೆಯುತ್ತಿದ್ದರೆ ಮುಖದ ಹೊಳಪು ಕೂಡ ಹೆಚ್ಚಾಗುತ್ತದೆ. ಮಹಿಳೆಯರು ಹೆಚ್ಚಾಗಿ ತಮ್ಮ …
-
HealthLatest Health Updates KannadaNews
Hair Care Tips: ಈ 5 ಪ್ರಮುಖ ವಿಷಯಗಳನ್ನು ಕ್ಷೌರ ಮಾಡುವ ಮೊದಲು ತಿಳಿದುಕೊಳ್ಳಿ | ಇಲ್ಲದಿದ್ದರೆ ನಿಮ್ಮ ತಲೆ ಬೋಳಾಗುವ ಸಾಧ್ಯತೆ ಹೆಚ್ಚು!!!
by Mallikaby Mallikaಸಾಮಾನ್ಯವಾಗಿ ಎಲ್ಲರಿಗೂ ಉದ್ದವಾದ ದಟ್ಟನೆಯ ಕೂದಲು ಪಡೆಯಬೇಕೆಂಬ ಬಯಕೆಯಿರುತ್ತದೆ. ಅದಕ್ಕಾಗಿ ಎಷ್ಟೆಲ್ಲಾ ಕೂದಲಿನ ಆರೈಕೆಯನ್ನು ಮಾಡುತ್ತೇವೆ. ಎಣ್ಣೆ, ಶ್ಯಾಂಪು, ಕಂಡೀಷನರ್ ಎಲ್ಲಾ ಬಳಸುತ್ತೇವೆ. ಕೂದಲು ಕವಲೊಡೆದರೆ ಕೂದಲನ್ನು ಟ್ರಿಮ್ ಮಾಡುತ್ತೇವೆ. ಇನ್ನೂ ಕೆಲವರು ವಿಭಿನ್ನ ಹೇರ್ಸ್ಟೈಲ್ನ ಸಲುವಾಗಿ ಹೇರ್ಕಟ್ಟಿಂಗ್ ಮಾಡಿಸುತ್ತಾರೆ. ಆದರೆ, …
-
HealthLatest Health Updates KannadaNews
ನಿಮ್ಮ ಕೂದಲಿನ ತುದಿ ಕಟ್ ಮಾಡಿದರೆ ಕೂದಲು ಇನ್ನಷ್ಟು ವೇಗವಾಗಿ ಬೆಳೆಯುತ್ತಂತೆ | ಇದು ಎಷ್ಟು ನಿಜ ? ಎಷ್ಟು ಸುಳ್ಳು? ಇಲ್ಲಿದೆ ಉತ್ತರ!
by Mallikaby Mallikaಇತ್ತೀಚಿಗಿನ ವಾತಾವರಣ ಮತ್ತು ಆಹಾರ ಪದ್ಧತಿಯಿಂದಾಗಿ ಜನರ ಆರೋಗ್ಯವು ಹದಗೆಡುತ್ತಿದೆ. ಬಿಝಿ ಶೆಡ್ಯುಲಿನಲ್ಲಿ ತಮ್ಮನ್ನ ತಾವು ಕೇರ್ ಮಾಡಿಕೊಳ್ಳಲು ಸಮಯ ಸಿಗುವುದು ಕಷ್ಟಕರವಾಗಿದೆ. ಅದರಲ್ಲೂ ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಪ್ರತಿಯೊಬ್ಬರ ಸಮಸ್ಯೆ ಎಂದರೆ ಕೂದಲು. ಕೂದಲು ಉದುರುವುದು, ಸೀಳು ಒಡೆಯುವುದು ಹೀಗೆ …
