Ayodhya rama bhoomi: ಕೊಟ್ಯಂತರ ಹಿಂದೂಗಳ ಕನಸಾಗಿರುವ ಅಯೋಧ್ಯಾ ರಾಮಮಂದಿರ(Ayodhya rama bhoomi) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತದೆ. ಬರುವ ವರ್ಷದಲ್ಲಿ ಭವ್ಯ ಮಂದಿರ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ಮೋದಿ ಅವರು ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜನವರಿಯಲ್ಲಿ ರಾಮನಮೂರ್ತಿಗೆ ಪ್ರಾಣ ಪ್ರತಿಷ್ಟೆ ಕೂಡ ನಡೆಯಲಿದೆ. …
Tag:
