Deadly Accident: ಬಿಹಾರದ ಲಖಿಸರಾಯ್ನ ರಾಮಗಢ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹರೌರಾ ಗ್ರಾಮವೊಂದರಲ್ಲಿ ಭೀಕರ ರಸ್ತೆ ಅಪಘಾತವು ನಡೆದಿದ್ದು, ಈ ಅಪಘಾತದಲ್ಲಿ 9 ಮಂದಿ ಮೃತ ಹೊಂದಿದ್ದು, ಆರಕ್ಕೂ ಹೆಚ್ಚು ಮಂದಿಗೆ ಗಂಭೀರಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಇದನ್ನೂ …
Tag:
