Putturu: ಪುತ್ತೂರಿನ ಪೇಟೆಯಲ್ಲಿ ಲಾರಿಯೊಂದು ಬ್ರೇಕ್ಫೈಲ್ ಆಗಿದ್ದು, ಚಾಲಕನ ಜಾಣ್ಮೆಯಿಂದ ಹಲವು ಪಾರಾಗಿರುವ ಘಟನೆಯೊಂದು ನಡೆದಿದೆ. ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಬ್ರೇಕ್ಫೈಲ್ಗೊಳಗಾಗಿದ್ದು, ಅಶ್ವಿನಿ ಸರ್ಕಲ್ ಬಳಿ ಬೇಕರಿಯೊಂದಕ್ಕೆ ನುಗ್ಗುವುದರಲ್ಲಿತ್ತು. ಲಾರಿ ಬೇಕರಿಯ ಬೋರ್ಡ್ಗೆ ಗುದ್ದಿದ್ದು, ಚಾಲಕನ ಜಾಣ್ಮೆಯಿಂದ ಲಾರಿಯನ್ನು ಕೂಡಲೇ …
Tag:
