ಕೆಲವೊಮ್ಮೆ ಅದೃಷ್ಟವೊಂದು ಚೆನ್ನಾಗಿದ್ದರೆ ಯಾವುದೇ ಶ್ರಮವಿಲ್ಲದೆ ಶ್ರೀಮಂತರಾಗಿಬಿಡಬಹುದು. ಅದೆಲ್ಲ ಕನಸಲ್ಲಿ ಅಥವಾ ಸಿನಿಮಾದಲ್ಲಿ ಮಾತ್ರ ಸಾಧ್ಯ ಎಂದುಕೊಳ್ಳಬೇಡಿ. ನಿಜಜೀವನದಲ್ಲೂ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಲಾಟರಿ ಮೇಲೆ ಹಣ ಸುರಿಯೋದು ಜೂಜಾಟ ಇದ್ದಂತೆ. ಆದ್ರೂ ಕೆಲ ಜನರು ಮಾತ್ರ ಲಾಟರಿ ಮೇಲೆ ಜನರು …
