Murder: ಪ್ರೀತಿಸಿ, ಮದುವೆಯಾಗಿ ಕೇವಲ 10 ತಿಂಗಳುಗಳಷ್ಟೇ ಕಳೆದಿದೆ. ಆದರೆ ಈ ಜೋಡಿಗಳ ಮಧ್ಯೆ ಮದುವೆಯಾದ ನಂತರ ಯಾಕೋ ಹೋದಾಣಿಕೆಯೇ ಆಗುತ್ತಿರಲಿಲ್ಲ. ಗಂಡ ಹೆಂಡತಿ ಮಧ್ಯೆ ದಿನಾ ಜಗಳವಾಗುತ್ತಿತ್ತು. ಇಂದು ಮಡಿಕೇರಿಯ ಮೂರ್ನಾಡು ಗಾಂಧಿನಗರದಲ್ಲಿ ಪತ್ನಿಯೇ ಪತಿಯನ್ನು ಚೂರಿಯಿಂದ ಇರಿದು ಕೊಲೆ …
Tag:
