ಮದುವೆ ಅನ್ನೋದು ಜೀವನದಲ್ಲಿ ಒಂದು ಬಾರಿ ಘಟಿಸುವ ಸುಂದರವಾದ ಘಟನೆ. ಈ ವೇಳೆಯೂ ಅದೆಷ್ಟೋ ಅನಾಹುತ ಸಂಭವಿಸಿದ್ದೂ ಇದೆ. ಅಲ್ಲದೆ ಕೆಲವೊಂದು ಅಚ್ಚರಿ ಮೂಡಿಸುವಂತಹ ಘಟನೆಗಳೂ ನಡೆಯುತ್ತವೆ. ಇನ್ನು ಕೆಲವೊಂದು ಹೀಗೂ ನಡೆಯುತ್ತಾ? ಅಂತ ತಲೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದುಹೋಗುವ ಘಟನೆಗಳೂ …
Tag:
