ಪ್ರೀತಿ ಎಂಬುದು ಪ್ರತಿಯೊಬ್ಬರ ಮನದಲ್ಲಿ ಚಿಗುರೊಡೆಯುತ್ತದೆ. ಅದರಲ್ಲೂ ಹದಿಹರಯದ ವಯಸ್ಸಲ್ಲಂತೂ ಹೆಚ್ಚೆನ್ನಬಹುದು. ಪ್ರೀತಿ ಎಲ್ಲರಿಗೂ ಆಗಬಹುದು ಆದರೆ ಪ್ರೀತಿ ಮಾಡಿದವರು ಎಲ್ಲರಿಗೂ ಸಿಗುವುದಿಲ್ಲ. ಪ್ರೀತಿಸಿದವರನ್ನೇ ಮದುವೆಯಾಗುವ ಅದೃಷ್ಟ ಕೂಡ ಎಲ್ಲರದಾಗುವುದಿಲ್ಲ. ಎಲ್ಲೋ ನೂರಕ್ಕೆ ಒಬ್ಬರೊ, ಇಬ್ಬರೋ ಇಂತದರಲ್ಲಿ ಅದೃಷ್ಟ ಮಾಡಿ ತಮ್ಮ …
Tag:
