Cosmetics: ಕಾಸ್ಮೆಟಿಕ್ಸ್ಗಳು (Cosmetics) ಆರೋಗ್ಯಕ್ಕೆ ಹಾನಿಕಾರಕವಾಗ್ತಿವೆ. ಸಡನ್ ಮುಖ ಹೊಳಪು ಬರಬೇಕು ಅಂತಾ ಹಿಂದೆ ಮುಂದೆ ನೋಡದೆ ಸ್ಟೀರಾಯ್ಡ್ ಬೇಸ್ ಕ್ರೀಮ್ಗಳನ್ನ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.
Tag:
Low quality cosmetics
-
Lipstick Ban: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಅನೇಕ ವಸ್ತುಗಳನ್ನು, ತಿನಿಸುಗಳನ್ನು ಬ್ಯಾನ್ ಮಾಡಿಕೊಂಡು ಬರುತ್ತಿದೆ.
